ETV Bharat / bharat

ದೇಶದಲ್ಲಿ ಹತೋಟಿಗೆ ಬಾರದ ಕೋವಿಡ್.. 24 ಗಂಟೆಗಳಲ್ಲಿ 43 ಸಾವಿರ ಜನರಿಗೆ ವೈರಸ್!

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, 3ನೇ ಅಲೆ ಶುರುವಾಯ್ತಾ ಅನ್ನೋ ಆತಂಕ ಕಾಡ್ತಿದೆ.

ಕೋವಿಡ್
ಕೋವಿಡ್
author img

By

Published : Jul 29, 2021, 9:56 AM IST

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 43,509 ಜನರಿಗೆ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 4,03,840 ಕೊರೊನಾ ಕೇಸ್​ಗಳು ಸಕ್ರಿಯವಾಗಿವೆ. ಈವರೆಗೆ 3,07,01,612 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇಕಡಾ 97.38 ರಷ್ಟಿದೆ.

ದೇಶದಲ್ಲಿ ಜುಲೈ 28 ರಂದು 17,28,795 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ಈವರೆಗೆ 46,26,29,773 ಮಂದಿಗೆ ಟೆಸ್ಟ್ ಮಾಡಲಾಗಿದೆ. ಕೋವಿಡ್​ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಕ್ಸಿನೇಷನ್​ ಬಿರುಸಿನಿಂದ ಸಾಗುತ್ತಿದ್ದು, ಈವರೆಗೆ 45.07 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.