ETV Bharat / bharat

ದೇಶದಲ್ಲಿ ಕೊರೊನಾ ಇಳಿಕೆ: ಕಳೆದ 24 ಗಂಟೆಯಲ್ಲಿ 38,164 ಕೇಸ್​ ಪತ್ತೆ - Corona Today's Case

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,164 ಕೊರೊನಾ ಪ್ರಕರಣಗಳು ದಾಖಲಾಗಿವೆ. 38,660 ಮಂದಿ ಒಂದೇ ದಿನದಲ್ಲಿ ಗುಣಮುಖರಾಗಿದ್ದು, 499 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

India
ದೇಶದಲ್ಲಿ ಕೊರೊನಾ ಇಳಿಕೆ
author img

By

Published : Jul 19, 2021, 9:55 AM IST

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 38,164 ಕೇಸ್​ಗಳು ಪತ್ತೆಯಾಗಿವೆ. ಇನ್ನು 38,660 ಮಂದಿ ಒಂದೇ ದಿನದಲ್ಲಿ ಗುಣಮುಖರಾಗಿದ್ದು, 499 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 4,14,108 ಕ್ಕೆ ಏರಿದೆ.

ಒಟ್ಟು ಕೋವಿಡ್​ ಸೋಂಕಿತರ ಸಂಖ್ಯೆ 3,11,44,229ಕ್ಕೆ ಏರಿಕೆಯಾಗಿದ್ದು, ಇಲ್ಲಿವರೆಗೆ 3,03,08,456 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 4,21,665 ಸಕ್ರಿಯ ಪ್ರಕರಣಗಳಿವೆ.

  • #COVID19 | A total of 44,54,22,256 samples have been tested up to July 18. Of which, 14,63,593 samples were tested yesterday: Indian Council of Medical Research (ICMR) pic.twitter.com/mrw1Pbc9Ho

    — ANI (@ANI) July 19, 2021 " class="align-text-top noRightClick twitterSection" data=" ">

ಕಳೆದ 24 ಗಂಟೆಯಲ್ಲಿ 14,63,593 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಜುಲೈ 18ರವರೆಗೆ 44,54,22,256 ಜನರಿಗೆ ತಪಾಸಣೆ ಮಾಡಲಾಗಿದೆ. ಈವರೆಗೆ 40,64,81,493 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)​ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.