ETV Bharat / bharat

ನಿಟ್ಟುಸಿರು ಬಿಟ್ಟ ಭಾರತ.. ತಗ್ಗಿದ ಕೋವಿಡ್​ ಏರಿಕೆ ಪ್ರಮಾಣ.. ಇಂದು 2.68 ಲಕ್ಷ ಕೇಸ್​ - ಕೋವಿಡ್​ ವಿರುದ್ಧ ಭಾರತದ ಹೋರಾಟ

ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳಲ್ಲಿ ಸರಿ ಸುಮಾರು ಎರಡು ಪಟ್ಟು ಏರಿಕೆ ಕಾಣುತ್ತಿದ್ದವು. ಆದ್ರೆ ನಿನ್ನೆ ಪ್ರಕರಣಗಳಿಗೆ ಹೋಲಿಸಿದ್ರೆ ಇಂದು 4 ಸಾವಿರ ಪ್ರಕರಣಗಳು ಮಾತ್ರ ಜಾಸ್ತಿಯಾಗಿವೆ.

Fresh covid cases cross two and half lakh mark, two and half lakh corona cases in India, India covid reports, India fight against Covid, India omicron news, ಎರಡೂವರೆ ಲಕ್ಷ ಗಡಿ ದಾಟಿದ ಕೋವಿಡ್​ ಪ್ರಕರಣಗಳು, ಭಾರತದಲ್ಲಿ ಎರಡೂವರೆ ಲಕ್ಷ ಕೊರೊನಾ ಪ್ರಕರಣಗಳು, ಭಾರತ ಕೋವಿಡ್​ ವರದಿ, ಕೋವಿಡ್​ ವಿರುದ್ಧ ಭಾರತದ ಹೋರಾಟ, ಭಾರತ ಒಮಿಕ್ರಾನ್​ ಸುದ್ದಿ,
ದೇಶದ ಕೋವಿಡ್​ ವರದಿ
author img

By

Published : Jan 15, 2022, 10:12 AM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಲೇ ಸಾಗುತ್ತಿದೆ. ಆದರೆ ಇಂದು ತೀರಾ ಕಡಿಮೆ ಜನಕ್ಕೆ ಸೋಂಕು ತಗುಲಿದೆ. ಕಳೆದ 24 ಗಂಟೆಯಲ್ಲಿ 2,68,833 ಸೋಂಕಿತರು ಪತ್ತೆಯಾಗಿದ್ದು, ಕೋವಿಡ್​ನಿಂದಾಗಿ 402 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಒಂದು ದಿನದಲ್ಲಿ 1,22,684 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು 14,17,820 ಮಂದಿ ಇದ್ದು, ಕಳೆದ 24 ಗಂಟೆಯಲ್ಲಿ 402 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ದೇಶದಲ್ಲಿ ಸುಮಾರು 4,85,752 ಮಂದಿ ಮೃತಪಟ್ಟಿದ್ದಾರೆ.

  • India reports 2,68,833 fresh COVID cases (4,631 more than yesterday) and 1,22,684 recoveries in the last 24 hours

    Active case: 14,17,820
    Daily positivity rate: 16.66%

    Confirmed cases of Omicron: 6,041 pic.twitter.com/V8Qlx83eis

    — ANI (@ANI) January 15, 2022 " class="align-text-top noRightClick twitterSection" data=" ">

ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್​: ಈವರೆಗೆ ಸುಮಾರು 69,73,11,627 ಕೋಟಿ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಗುರುವಾರ ಒಂದೇ ದಿನ 18,86,935 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸಿ​ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾಹಿತಿ ನೀಡಿದೆ. ಈವರೆಗೆ ಸುಮಾರು 1,56,02,51,117 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ ಎಂದು ಹೇಳಿದೆ.

ಒಮಿಕ್ರಾನ್ ಸೋಂಕು: ದೇಶದಲ್ಲಿ ಈವರೆಗೆ 6,041 ಮಂದಿಯಲ್ಲಿ ಒಮಿಕ್ರಾನ್ ಸೋಂಕು ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿ ನಿನ್ನೆ ಕೋವಿಡ್​ ಪ್ರಕರಣಕ್ಕೆ ಹೋಲಿಸಿದ್ರೆ ಇಂದು ಕೇವಲ 4,631 ಪ್ರಕರಣಗಳು ಮಾತ್ರ ಹೆಚ್ಚಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.