ETV Bharat / bharat

24 ಗಂಟೆಯಲ್ಲಿ 47,905 ಹೊಸ ಕೇಸ್: ಭಾರತದಲ್ಲಿ 86 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

author img

By

Published : Nov 12, 2020, 10:22 AM IST

Updated : Nov 12, 2020, 10:31 AM IST

ಭಾರತದಲ್ಲಿ 86,83,917 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,89,294 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

India records 47,905 new coronavirus cases
ಭಾರತದಲ್ಲಿ 86 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದು, ಇದೀಗ ಕಳೆದ 24 ಗಂಟೆಯಲ್ಲಿ 47,905 ಹೊಸ ಕೇಸ್​ಗಳು ಪತ್ತೆಯಾಗಿವೆ.

  • With 47,905 new #COVID19 infections, India's total cases surge to 86,83,917. With 550 new deaths, toll mounts to 1,28,121

    Total active cases are 4,89,294 after a decrease of 5,363 in the last 24 hrs.

    Total cured cases are 80,66,502 with 52,718 new discharges in the last 24 hrs. pic.twitter.com/sHwZwqQcRU

    — ANI (@ANI) November 12, 2020 " class="align-text-top noRightClick twitterSection" data=" ">

ಭಾರತದಲ್ಲಿ 86,83,917 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,89,294 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಕಳೆದ 24 ಗಂಟೆಗಳಲ್ಲಿ 550 ಜನರು ಸಾವನ್ನಪ್ಪಿದ್ರೆ, ಬರೋಬ್ಬರಿ 52,718 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, ಇಲ್ಲಿಯವರೆಗೆ 80,66,502 ಜನರು ಗುಣಮುಖರಾಗಿದ್ದಾರೆ.

Last Updated : Nov 12, 2020, 10:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.