ನವದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಕೊರೊನಾ ಸೋಂಕಿತರ ಹೊಸ ಪ್ರಕರಣಗಳು ನಿತ್ಯ ಹೊರಬರುತ್ತಿವೆ. ಕೊರೊನಾ ಹೊಸ ರೂಪಾಂತರವಾದ ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಸರ್ಕಾರವು ನಿರಂತರವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಮಧ್ಯೆ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕರು ಶಾಕಿಂಗ್ ಸುದ್ದಿ ಸಹ ಕೊಟ್ಟಿದ್ದಾರೆ.
-
In India, we expect about 5 lakh cases during peak which should come during next month. Omicron is less severe & will have much less hospitalization & deaths than you had in Delta variant: Dr Christopher Murray, Director, Institute for Health Metrics & Evaluation, Washington, US pic.twitter.com/QzB9olaAx9
— ANI (@ANI) January 7, 2022 " class="align-text-top noRightClick twitterSection" data="
">In India, we expect about 5 lakh cases during peak which should come during next month. Omicron is less severe & will have much less hospitalization & deaths than you had in Delta variant: Dr Christopher Murray, Director, Institute for Health Metrics & Evaluation, Washington, US pic.twitter.com/QzB9olaAx9
— ANI (@ANI) January 7, 2022In India, we expect about 5 lakh cases during peak which should come during next month. Omicron is less severe & will have much less hospitalization & deaths than you had in Delta variant: Dr Christopher Murray, Director, Institute for Health Metrics & Evaluation, Washington, US pic.twitter.com/QzB9olaAx9
— ANI (@ANI) January 7, 2022
ಅಮೆರಿಕ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಹೇಳಿಕೆ ಪ್ರಕಾರ, ಭಾರತದಲ್ಲಿ, ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಪ್ರಕರಣಗಳು ಬರಬಹುದು ಎಂದು ಹೇಳಿದ್ದಾರೆ. ಒಮಿಕ್ರಾನ್ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಇವರು ಮುನ್ಸೂಚನೆ ನೀಡಿದ್ದಾರೆ.
ಓದಿ: National Water Awards 2020: ಕರ್ನಾಟಕಕ್ಕೆ ಒಲಿದ ಎರಡು ಪ್ರಶಸ್ತಿಗಳು!
ಒಮಿಕ್ರಾನ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಹಲವಾರು ರಾಜ್ಯಗಳು ದಿಟ್ಟ ಹೆಜ್ಜೆಗಳು ಇಟ್ಟಿವೆ . ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಅನೇಕ ಕಟ್ಟು ನಿಯಮಗಳು ಜಾರಿಗೆ ತಂದಿವೆ.