ETV Bharat / bharat

ಮತ್ತೆ ಏರಿದ ಕೊರೊನಾ: ಕಳೆದ 24 ಗಂಟೆಯಲ್ಲಿ 41,157 ಹೊಸ COVID ಪ್ರಕರಣ ಪತ್ತೆ - india COVID reports,

ಇಂದು ದೇಶದಲ್ಲಿ 41,157 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 518 ಜನರು ಸಾವನ್ನಪ್ಪಿದ್ದಾರೆ. 42,004 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

COVID case
ಕೊರೊನಾ
author img

By

Published : Jul 18, 2021, 10:27 AM IST

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41,157 ಕೇಸ್​ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ 518 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 4,13,609 ಕ್ಕೆ ಏರಿದೆ.

  • India reports 41,157 new COVID cases, 42,004 recoveries, and 518 deaths during the last 24 hours

    Active cases: 4,22,660
    Total discharges: 3,02,69,796
    Death toll: 4,13,609

    Total vaccination: 40,49,31,715 pic.twitter.com/b3uiGSvpNL

    — ANI (@ANI) July 18, 2021 " class="align-text-top noRightClick twitterSection" data=" ">

ಸದ್ಯ 4,22,660 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಇನ್ನು ಕಳೆದ 24 ಗಂಟೆಯಲ್ಲಿ 42,004 ಮಂದಿ ಗುಣಮುಖರಾಗಿದ್ದು, ಇಲ್ಲಿವರೆಗೆ 3,02,69,796 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಈವರೆಗೆ 40,49,31,715 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)​ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.