ನವದೆಹಲಿ: ಕಳೆದ 24 ಗಂಟೆಗಳಲ್ಲಿ 913 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,30,27,784 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಮವಾರ (ಏ.4)ದಂದು ದೇಶದಲ್ಲಿ 715 ದಿನಗಳ ನಂತರ ಸಾವಿರಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಸಾವಿನ ಪ್ರಮಾಣವು ಶೇ.1.21 ರಷ್ಟಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 13 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,21,358ಕ್ಕೆ ಏರಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.76 ರಷ್ಟಿದೆ. 1,316 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,24,95,089 ಮಂದಿ ಗುಣಮುಖರಾಗಿದ್ದಾರೆ.
-
India's daily #COVID19 cases drop below 1000 after 715 days; reports 913 fresh cases, 1316 recoveries and 13 deaths in the last 24 hours.
— ANI (@ANI) April 4, 2022 " class="align-text-top noRightClick twitterSection" data="
Active cases: 12,597 (less than 13,000 after 714 days)
Death toll: 5,21,358
Daily positivity rate: 0.29%
Total vaccination: 1,84,70,83,279 pic.twitter.com/ljFlSgLiap
">India's daily #COVID19 cases drop below 1000 after 715 days; reports 913 fresh cases, 1316 recoveries and 13 deaths in the last 24 hours.
— ANI (@ANI) April 4, 2022
Active cases: 12,597 (less than 13,000 after 714 days)
Death toll: 5,21,358
Daily positivity rate: 0.29%
Total vaccination: 1,84,70,83,279 pic.twitter.com/ljFlSgLiapIndia's daily #COVID19 cases drop below 1000 after 715 days; reports 913 fresh cases, 1316 recoveries and 13 deaths in the last 24 hours.
— ANI (@ANI) April 4, 2022
Active cases: 12,597 (less than 13,000 after 714 days)
Death toll: 5,21,358
Daily positivity rate: 0.29%
Total vaccination: 1,84,70,83,279 pic.twitter.com/ljFlSgLiap
ದೈನಂದಿನ ಪಾಸಿಟಿವ್ ದರ ಶೇ.0.29 ರಷ್ಟಿದ್ದು, ಸಾಪ್ತಾಹಿಕ ಪಾಸಿಟಿವ್ ದರ ಶೇ. 0.23 ದಾಖಲಾಗಿದೆ. 12,597 ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ 184.70 (1,84,70,83,279) ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 3,14,823 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಇಲ್ಲಿಯವರೆಗೆ, 79.10 ಕೋಟಿಗೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ದೇಶದಲ್ಲಿ 1,096 ಹೊಸ ಕೋವಿಡ್ ಕೇಸ್ ಪತ್ತೆ, 81 ಮಂದಿ ಸಾವು