ನವದೆಹಲಿ: ದೇಶದಲ್ಲಿ ಕೆಲ ದಿನಗಳಿಂದ ಸತತವಾಗಿ ಏರಿಕೆ ಕಂಡಿದ್ದ ಕೋವಿಡ್ ಪ್ರಕರಣಗಳಲ್ಲಿ ಇಂದು ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 13,086 ಹೊಸ ಕೇಸ್ಗಳು ದೃಢಪಟ್ಟಿದ್ದು, 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ದಿನಕ್ಕೆ ಹೋಲಿಸಿದರೆ 3406 ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
-
#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) July 5, 2022 " class="align-text-top noRightClick twitterSection" data="
𝗖𝗢𝗩𝗜𝗗 𝗙𝗟𝗔𝗦𝗛https://t.co/z7EgZZe90q pic.twitter.com/CfMIzYuLvC
">#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) July 5, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/z7EgZZe90q pic.twitter.com/CfMIzYuLvC#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) July 5, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/z7EgZZe90q pic.twitter.com/CfMIzYuLvC
ಕಳೆದೊಂದು ದಿನದಲ್ಲಿ 12,456 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 4,28,91,933 ಜನರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ 1,14,475 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,25,245 ಕ್ಕೆ ಏರಿಕೆಯಾಗಿದೆ.
-
𝐂𝐎𝐕𝐈𝐃-𝟏𝟗 𝐓𝐞𝐬𝐭𝐢𝐧𝐠 𝐔𝐩𝐝𝐚𝐭𝐞. For more details visit: https://t.co/dI1pqwfbRz @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/0SdLAro8pV
— ICMR (@ICMRDELHI) July 5, 2022 " class="align-text-top noRightClick twitterSection" data="
">𝐂𝐎𝐕𝐈𝐃-𝟏𝟗 𝐓𝐞𝐬𝐭𝐢𝐧𝐠 𝐔𝐩𝐝𝐚𝐭𝐞. For more details visit: https://t.co/dI1pqwfbRz @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/0SdLAro8pV
— ICMR (@ICMRDELHI) July 5, 2022𝐂𝐎𝐕𝐈𝐃-𝟏𝟗 𝐓𝐞𝐬𝐭𝐢𝐧𝐠 𝐔𝐩𝐝𝐚𝐭𝐞. For more details visit: https://t.co/dI1pqwfbRz @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/0SdLAro8pV
— ICMR (@ICMRDELHI) July 5, 2022
ದೇಶದಲ್ಲಿ ದಿನಂಪ್ರತಿ ದಾಖಲಾಗುವ ಸಕ್ರಿಯ ಕೇಸುಗಳ ಪ್ರಮಾಣ ಶೇ.0.26 ರಷ್ಟಿದ್ದರೆ, ಗುಣಮುಖರಾಗುವವರು ಶೇ.98.53 ರಷ್ಟಿದೆ. ಪಾಸಿಟಿವಿಟಿ ದರ ಶೇ.2.90 ರಷ್ಟು ಇದ್ದರೆ, ವಾರದ ಪಾಸಿಟಿವಿಟಿ 3.81 ಪ್ರಮಾಣದಲ್ಲಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜುಲೈ 4 ರವರೆಗೆ 86,44,51,219 ಕೋಟಿ ಮಂದಿಗೆ ಕೊರೊನಾ ಮಾದರಿ ಪರೀಕ್ಷಿಸಲಾಗಿದೆ. ಈ ಪೈಕಿ ಸೋಮವಾ 4,51,312 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ವಾಸಯೋಗ್ಯ ನಗರ ಅಗ್ರಪಟ್ಟದಿಂದ ಕುಸಿದ ಬೆಂಗಳೂರು, ಈ ವರ್ಷ 5ನೇ ಸ್ಥಾನ