- ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಪದಗ್ರಹಣ
- ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ನಿಮಿತ್ತ 'ಸ್ವಮಿತ್ವ' ಯೋಜನೆಗೆ ಪ್ರಧಾನಿ ಮೋದಿ ಚಾಲನೆ
- ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಬೆಂಗಳೂರಲ್ಲಿ ಇಂದಿನಿಂದ 2 ದಿನ ಬಿಎಂಟಿಸಿ ಬಸ್ ಸಂಚಾರ ಸ್ತಬ್ಧ
- ಕರ್ಫ್ಯೂ ಹಿನ್ನೆಲೆ ಬೆಂಗಳೂರಿನಲ್ಲಿ ಎರಡು ದಿನ ಮೆಟ್ರೋ ಸಂಚಾರ ರದ್ದು
- ಬೆಂಗಳೂರಿನ 70 ರಸ್ತೆಗಳು, ಫ್ಲೈ ಓವರ್‌ಗಳು ಬಂದ್
- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಮುನ್ಸೂಚನೆ
- ಏಷ್ಯಾದ 2ನೇ ಅತಿ ದೊಡ್ಡದಾದ ಕೋಲಾರದ ಟೊಮೆಟೋ ಮಾರುಕಟ್ಟೆ ಇಂದಿನಿಂದ 2 ದಿನ ಬಂದ್
- ವರನಟ ಡಾ.ರಾಜ್‌ಕುಮಾರ್ ಅವರ 92ನೇ ಜನ್ಮದಿನ
- ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 48ನೇ ಜನ್ಮದಿನ
- ಐಪಿಎಲ್-2021: ಮುಂಬೈನಲ್ಲಿಂದು ಕೆಕೆಆರ್ vs ರಾಜಸ್ಥಾನ ರಾಯಲ್ಸ್ ಪೈಪೋಟಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಪ್ರಾದೇಶಿಕ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ಕ್ರೀಡೆ ಸೇರಿ ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ