- ರಷ್ಯಾ ದಾಳಿ ಬಗ್ಗೆ ಅಮೆರಿಕ ಸೆನೆಟ್ ಉದ್ದೇಶಿಸಿ ವರ್ಚುಯಲ್ ಮೂಲಕ ಇಂದು ಉಕ್ರೇನ್ ಅಧ್ಯಕ್ಷ ವೊಲೋಡಿಮರ್ ಝೆಲೆನಸ್ಕಿ ಭಾಷಣ
- ಉಕ್ರೇನ್ ಮುಂದುವರಿದ ರಷ್ಯಾ ದಾಳಿ: 10ನೇ ದಿನಕ್ಕೆ ಎಂಟ್ರಿ
- ಉಕ್ರೇನ್ನಿಂದ ಇಂದು 11 ನಾಗರಿಕ ವಿಮಾನ, 4 ಐಎಎಫ್ ವಿಮಾನಗಳು ಭಾರತೀಯರನ್ನು ತಾಯ್ನಾಡಿಗೆ ಕರೆತರಲಿವೆ
- ಉಕ್ರೇನ್ನಲ್ಲಿ ಮೃತ ನವೀನ್ ಮನೆಗೆ ಇಂದು ಸಿಎಂ ಬೊಮ್ಮಾಯಿ ಭೇಟಿ ಸಾಧ್ಯತೆ.. 25 ಲಕ್ಷ ರೂ. ಪರಿಹಾರ ಘೋಷಿಸುವ ಸಾಧ್ಯತೆ
- ಮಣಿಪುರ ವಿಧಾನಸಭೆ ಚುನಾವಣೆ: ಇಂದು ಎರಡನೇ ಹಂತದ ಮತದಾನ
- ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸುಮೊಟೊ ಪಿಐಎಲ್ ವಿಚಾರಣೆ
- ಭಾರತ VS ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ: ಇಂದು ಎರಡನೇ ದಿನದಾಟ
ಉಕ್ರೇನ್ ಮೇಲೆ 10ನೇ ದಿನವೂ ಮುಂದುವರಿದ ರಷ್ಯಾ ದಾಳಿ - ಇಂದಿನ ಪ್ರಮುಖ ವಿದ್ಯಮಾನಗಳು - ಶniವಾರದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
newstoday