ETV Bharat / bharat

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ ಸೇರಿ ಇಂದಿನ ಪ್ರಮುಖ ಘಟನಾವಳಿಗಳು - ಗುರುವಾರದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

newstoday
newstoday
author img

By

Published : Mar 3, 2022, 7:24 AM IST

  • ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ
  • ರಷ್ಯಾ-ಉಕ್ರೇನ್ ಮಧ್ಯೆ ಇಂದು ಮಾತುಕತೆ ಸಾಧ್ಯತೆ
  • ಜಿಕೆವಿಕೆ - ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ
  • ಉತ್ತರ ಪ್ರದೇಶ ಚುನಾವಣೆ ಇಂದು 6ನೇ ಹಂತದ ಮತದಾನ
  • ರಣಜಿ: ಇಂದು ಕರ್ನಾಟಕ-ಪುದುಚೇರಿ ಮುಖಾಮುಖಿ
  • ವಿದೇಶಾಂಗ ವ್ಯವಹಾರಗಳ ಕುರಿತು ಇಂದು ಸಂಸತ್ ಕನ್ಸ್​ಲ್​ಟೇಟಿವ್ ಕಮಿಟಿ ಸಭೆ: ರಷ್ಯಾ-ಉಕ್ರೇನ್ ಬಿಕ್ಕಟ್ಟು ಬಗ್ಗೆ ಮಾಹಿತಿ ನೀಡಲಿರುವ ಡಾ.ಎಸ್​.ಜೈಶಂಕರ್
  • ಇಂದು ವಾರಾಣಸಿಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜಂಟಿ ಸಮಾವೇಶ
  • ಪಿರಿಯಾಪಟ್ಟಣದಲ್ಲಿ ಇಂದಿನಿಂದ ಟಿಎಬಟಿಯನ್ ನ್ಯೂ ಇಯರ್ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.