ETV Bharat / bharat

ದೆಹಲಿಗೆ ಇಂದು ರಾಜ್ಯ ಕಾಂಗ್ರೆಸ್ ಟೀಂ ಭೇಟಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಇಂಂದಿನ ಪ್ರಮುಖ ಘಟನಾವಳಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

Topnews
Topnews
author img

By

Published : Feb 24, 2022, 7:09 AM IST

Updated : Feb 24, 2022, 8:27 AM IST

  • ಶಿವಮೊಗ್ಗದಲ್ಲಿ ಮುಂದುವರೆದ ನಿಷೇಧಾಜ್ಞೆ: ಬಿಗಿ ಪೊಲೀಸ್ ಭದ್ರತೆ
  • ಹಿಜಾಬ್ ಪ್ರಕರಣ: ಹೈಕೋರ್ಟ್​ನಲ್ಲಿ ಮುಂದುವರಿಯಲಿರುವ ವಿಚಾರಣೆ
  • ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರ ನಿಯೋಗ ದೆಹಲಿ ಭೇಟಿ, ಹೈಕಮಾಂಡ್ ಜೊತೆ ಚರ್ಚೆ
  • ಉಕ್ರೇನ್-ರಷ್ಯಾ ಬಿಕ್ಕಟ್ಟು: ಮತ್ತೆ ವಿಶ್ವಸಂಸ್ಥೆಯಲ್ಲಿ ತುರ್ತುಸಭೆ
  • ಬಜೆಟ್ ಸಂಬಂಧ ಅಬಕಾರಿ ಮತ್ತು ಭೂಮಾರುಕಟ್ಟೆ ಸಂಸ್ಥೆಗಳ ಜೊತೆ ಸಿಂ ಬೊಮ್ಮಾಯಿ ಸಭೆ
  • ಗುಜರಾತ್: ದ್ವಾರಕಾದಲ್ಲಿ ಇಂದಿನಿಂದ 3 ದಿನ ಕಾಂಗ್ರೆಸ್ ಚಿಂತನ್ ಸಭೆ. ರಾಹುಲ್ ಗಾಂಧಿ ಭಾಗಿಯಾಗುವ ಸಾಧ್ಯತೆ
  • ಭಾರತ-ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ-20 ಸರಣಿ: ಲಖನೌನಲ್ಲಿ ಇಂದು ಮೊದಲ ಮ್ಯಾಚ್, ಸಂಜೆ 7ಕ್ಕೆ ಆರಂಭ
  • ರಣಜಿ ಟ್ರೋಫಿ ಕ್ರಿಕೆಟ್: ಇಂದಿನಿಂದ ಕರ್ನಾಟಕ, ಜಮ್ಮು ಕಾಶ್ಮೀರ ಮುಖಾಮುಖಿ
  • ವನಿತೆಯ ಕ್ರಿಕೆಟ್‌: ಕ್ವೀನ್ಸ್‌ಟೌನ್‌ನಲ್ಲಿ ಭಾರತ-ನ್ಯೂಜಿಲೆಂಡ್‌ ನಡುವೆ 5ನೇ ಏಕದಿನ ಪಂದ್ಯ
  • ಸ್ಯಾಂಡಲ್‌ವುಡ್‌ ಮನರಂಜನೆ: ಪ್ರೇಮ್‌ ನಿರ್ದೇಶನದ 'ಏಕ್‌ ಲವ್ ಯಾ' ಸಿನಿಮಾ ತೆರೆಗೆ
  • ಕಲಬುರಗಿ ಪಾಲಿಕೆ ಚುನಾವಣೆ: ಇಂದು ಇಲ್ಲಿನ ಹೈಕೋರ್ಟ್ ಪೀಠದಲ್ಲಿ ಎಂಎಲ್​ಸಿ ಅರ್ಜಿ ವಿಚಾರಣೆ
  • ಇಂದಿನಿಂದ ಬೀದರ್-ಬೆಂಗಳೂರು ವಿಮಾನ ಸೇವೆ ಪುನಾರಂಭ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಮತ್ತು ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ - ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರು ಭಾಗಿ

Last Updated : Feb 24, 2022, 8:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.