ETV Bharat / bharat

PUC ಫಲಿತಾಂಶ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಈಟಿವಿ ಭಾರತ ಸುದ್ದಿಗಳು

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

news today
news today
author img

By

Published : Jul 20, 2021, 6:27 AM IST

  • ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ
  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಂಪುಟ ಸಭೆ
  • ಸಂವಿಧಾನದ 97ನೇ ತಿದ್ದುಪಡಿ ಸಂಬಂಧ ಗುಜರಾತ್​ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ಬಗ್ಗೆ ಇಂದು ಸುಪ್ರೀಂನಲ್ಲಿ ತೀರ್ಪು
  • ಇಂದು SSLC ಪರೀಕ್ಷೆಯ ಎರಡನೇ ದಿನ
  • ಮುಂಗಾರು ಅಧಿವೇಶನ: ಇಂದು ಎರಡನೇ ದಿನ ಕಲಾಪ
  • ಪ್ರವಾಹ ಪೀಡಿತ ಪ್ರದೇಶದ ಜಿಲ್ಲಾಧಿಕಾರಿಗಳ ಜತೆ ಸಿಎಂ ಬಿಎಸ್​ವೈ ವಿಡಿಯೋ ಕಾನ್ಫರೆನ್ಸ್
  • ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಬಗ್ಗೆ ಸಿಎಂ ಯಡಿಯೂರಪ್ಪ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.