- ಇಂದು ಅಸ್ಸೋಂಗೆ ಪ್ರಧಾನಿ ಮೋದಿ ಭೇಟಿ - ವಿವಿಧ ಯೋಜನೆಗಳಿಗೆ ಚಾಲನೆ
- ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲು ವಿದೇಶಾಂಗ ಸಚಿವ ಜೈ ಶಂಕರ್ ಅವರು ಇಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ
- ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದ ಚಿತ್ರನಟ ಅಜಯ್ ದೇವಗನ್ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಇಂದು ಪ್ರತಿಭಟನೆ
- ಹುಬ್ಬಳ್ಳಿಯಲ್ಲಿ ಇಂದು ಜನತಾ ಜಲಧಾರೆ ಯಾತ್ರೆ - ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಭಾಗಿ
- ಸೂಕ್ತ ಪರಿಹಾರಕ್ಕಾಗಿ ರಾಯ್ಪುರದಲ್ಲಿ ಪ್ರತಿಭಟನಾನಿರತ ರೈತರ ಬೆಂಬಲಕ್ಕೆ ಭಾರತೀಯ ಕಿಸಾನ್ ಮುಖಂಡ ರಾಕೇಶ್ ಟಿಕಾಯತ್ - ಇಂದು ಛತ್ತೀಸಘಡ್ ಸಿಎಂ ಭೇಟಿಯಾಗುವ ಸಾಧ್ಯತೆ
- ಇಫ್ತಾರ್ ಕೂಟದಲ್ಲಿ ಇಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಭೇಟಿಯಾಗುವ ಸಾಧ್ಯತೆ
- ಸಾರಿಗೆ ನೌಕರರ ಬೇಡಿಕೆಗಳನ್ನು ವರ್ಷವಾದರೂ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ
- IPL: ದೆಹಲಿ ಕ್ಯಾಪಿಟಲ್ಸ್ Vs ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ, ಸಂಜೆ 7.30ಕ್ಕೆ
ಇಂದು ಅಸ್ಸೋಂಗೆ ಮೋದಿ ಭೇಟಿ, ವಿವಿಧ ಯೋಜನೆಗಳಿಗೆ ಚಾಲನೆ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಏಪ್ರಿಲ್ 28ರ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
News today