ETV Bharat / bharat

ಉಜ್ಬೇಕಿಸ್ತಾನದಲ್ಲಿ ಮೋದಿ, ವಿಶ್ವೇಶ್ವರಯ್ಯನವರ ಜನ್ಮದಿನ 'ಇಂಜಿನಿಯರ್ಸ್‌ ಡೇ': ಇಂದಿನ ವಿದ್ಯಮಾನಗಳು.. - Shanghai Cooperation Organisation

ಇದು ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

news today
news today
author img

By

Published : Sep 15, 2022, 6:49 AM IST

  • ರಾಜ್ಯ ವಿಧಾನಮಂಡಲದಲ್ಲಿ ಇಂದು..: ವಿಧಾನಸಭೆ, ವಿಧಾನಪರಿಷತ್ ಕಲಾಪಗಳು
  • ಉಜ್ಬೇಕಿಸ್ತಾನದ ಸಮರ್​ಖಂಡ್​​ದಲ್ಲಿ ಇಂದು ಮತ್ತು ನಾಳೆ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ - ಭಾರತ, ರಷ್ಯಾ ಮತ್ತು ಚೀನಾ ಸರ್ಕಾರಗಳ ಮುಖ್ಯಸ್ಥರು ಭಾಗಿ
  • ಸರ್.ಎಂ.ವಿಶ್ವೇಶ್ವರಯ್ಯನವರ ಹುಟ್ಟುಹಬ್ಬ: ಕೆ.ಆರ್.ಸರ್ಕಲ್​ ಬಳಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ ಉದ್ಘಾಟನೆ ಮತ್ತು ಅಭಿಯಂತರರ ದಿನಾಚರಣೆ - ಸಿಎಂ ಬೊಮ್ಮಾಯಿ ಭಾಗಿ
  • ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ - ಸಿಎಂ ಬೊಮ್ಮಾಯಿ ಭಾಗಿ
  • ಎಫ್​​ಕೆಸಿಸಿಐಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಸಂಸ್ಥಾಪಕರ ದಿನಾಚರಣೆ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ
  • ತುಮಕೂರು ರಸ್ತೆಯ ಬಿಐಇಸಿಯಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಇಂಡಿಯಾ ಮ್ಯಾನುಫ್ಯಾಕ್ಷರ್ ಶೋ - 2022 ಉದ್ಘಾಟನೆ
  • ಭಾರತ ಮಹಿಳೆ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ: ಬ್ರಿಸ್ಟೋಲ್​ನಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಟಿ20 ಪಂದ್ಯ- ಸಮಯ ಸಂಜೆ - 6.30ಕ್ಕೆ
  • ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರಿಂದ ಮಾಧ್ಯಮಗೋಷ್ಠಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.