ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

news  today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Mar 4, 2021, 6:59 AM IST

  • ಇಂದಿನಿಂದ ರಾಜ್ಯ ಬಜೆಟ್​ ಅಧಿವೇಶನ ಆರಂಭ
  • ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ತುಳಸಿ ಮುನಿರಾಜು ನಾಮಪತ್ರ ಸಲ್ಲಿಕೆ
  • ರಾಸಲೀಲೆ ವಿಡಿಯೋಗೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಹಾಜರು
  • ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಸಭೆ
  • ರಾಜ್ಯ ಕಾಂಗ್ರೆಸ್​ನಿಂದ ಶಾಸಕಾಂಗ ಸಭೆ, ಸಿದ್ದರಾಮಯ್ಯ, ಡಿಕೆಶಿ ಹಲವರು ಭಾಗಿ
  • ಬಿಬಿಎಂಪಿ, ಕೇಂದ್ರ ಸರ್ಕಾರದ ಇಓಎಲ್​ ಮತ್ತು ಎಂಪಿಐನಿಂದ ವರ್ಚುಯಲ್ ಸಭೆ
  • ಬೆಂಗಳೂರಿನಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ, ಸಚಿವ ಶಿವರಾಮ್ ಹೆಬ್ಬಾರ್ ಭಾಗಿ
  • ಬೆಂಗಳೂರಿನಲ್ಲಿ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಚಿನ್ನಾರೆಡ್ಡಿ ಸುದ್ದಿಗೋಷ್ಠಿ
  • ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಕೊರೊನಾ ವ್ಯಾಕ್ಸಿನೇಷನ್​
  • ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್ ಬಾಂಗ್ಲಾದೇಶಕ್ಕೆ ಭೇಟಿ
  • 2021ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್​) ಬಡ್ಡಿದರಗಳ ಘೋಷಣೆ
  • ಭಾರತ-ಇಂಗ್ಲೆಂಡ್ ಕೊನೆಯ ಟೆಸ್ಟ್ ಪಂದ್ಯ, ಡಬ್ಲ್ಯೂಟಿಸಿ ನಿರೀಕ್ಷೆಯಲ್ಲಿ ಟೀಂ ಇಂಡಿಯಾ
  • ಭಾರತ, ಜರ್ಮನಿ ಮಹಿಳಾ ಹಾಕಿ ತಂಡಗಳ ನಡುವೆ ನಾಲ್ಕನೇ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.