ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

Important national events, Important national events to look for today, 7am news, 7am news today, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Feb 28, 2021, 6:55 AM IST

ರಾಜ್ಯ...

  • ರಾಜ್ಯಾದ್ಯಂತ ಎಫ್​ಡಿಎ ಪರೀಕ್ಷೆ
  • ಸಿಎಂ ಯಡಿಯೂರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ - ಮುಗೂರು ಏತ‌ನೀರಾವರಿ ಯೋಜನೆಗೆ ಚಾಲನೆ
  • ಬೆಳಗ್ಗೆ 10ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಧರಣಿ
  • ರಾಜ್ಯ ಬಜೆಟ್​ ಕುರಿತು ಮಾಹಿತಿ
  • ಪಂಚಮಸಾಲಿ ಸಮುದಾಯದ, ಮಠಾಧೀಶರ ಹೋರಾಟ ಕುರಿತು ಮಾಹಿತಿ
  • ರಾಜ್ಯ ಸರ್ಕಾರ ಈವರೆಗೆ ಮಾಡಿದ ಸಾಲದ ವಿವರ ಕುರಿತು ಮಾಹಿತಿ
  • ರಸ್ತೆ ಸಾರಿಗೆ ನಿಗಮದ ಕಾರ್ಗೋ ಸೇವೆ ಕುರಿತು ಮಾಹಿತಿ

ರಾಷ್ಟ್ರೀಯ...

  • 'ಮನ್ ಕಿ ಬಾತ್' ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
  • ರಾಷ್ಟ್ರೀಯ ವಿಜ್ಞಾನ ದಿನ: ಸರ್​ ಸಿ.ವಿ. ರಾಮನ್ ಆವಿಷ್ಕಾರದ ಸವಿ ನೆನಪು
  • ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮೀರತ್​ಗೆ ಭೇಟಿ
  • ಇಸ್ರೋದಿಂದ ಉಪಗ್ರಹ ಉಡಾವಣೆ
  • ಚೆನ್ನೈನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿರುವ ಗೃಹ ಸಚಿವ ಅಮಿತ್ ಶಾ
  • ವಾರಣಾಸಿಗೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
  • ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಎಡ ಮತ್ತು ಕಾಂಗ್ರೆಸ್ ಜಂಟಿ ಜಾಥ
  • ಗುಜರಾತ್​ನಲ್ಲಿ 81 ಪುರಸಭೆಗಳು, 31 ಜಿಲ್ಲೆಗಳು ಮತ್ತು 231 ತಾಲೂಕು ಪಂಚಾಯತ್​ಗಳಿಗೆ ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.