- ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ಧನ್ವಿತ್ ಹಾಗು ಸಾಯಿ ನಯನ ಸಿನಿಮಾದ ಪ್ರೆಸ್ಮೀಟ್
- ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ
- ಬೆಳಗ್ಗೆ 11.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ
- ಮಧ್ಯಾಹ್ನ 2ಕ್ಕೆ ಕೃಷ್ಣದಲ್ಲಿ ಸಿಎಂ ಜೊತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಭೆ
- ಸಂಜೆ 4ಕ್ಕೆ ಕೃಷ್ಣದಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ಹಾವೇರಿ ಜಿಲ್ಲಾ ರೈತ ಮುಖಂಡರು
- ಸಂಜೆ 4 ಗಂಟೆಗೆ ಮಲ್ಲೇಶ್ವರಂನಲ್ಲಿ ರಮೇಶ್ ಪಂಡಿತ್ ಅಭಿನಯದ ಭಾವಪೂರ್ಣ ಸಿನಿಮಾ ಪ್ರೆಸ್ಮೀಟ್
- ಸಂಜೆ 4.30ಕ್ಕೆ ಕೃಷ್ಣಾದಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ನೆಲಮಂಗಲ ಹೈನುಗಾರಿಕಾ ನಿಯೋಗ
- ತಾಷ್ಕೆಂಟ್: ಇಂದು ಶಾಂಘೈ ಕಾರ್ಪೊರೇಷನ್ ಆರ್ಗನೈಸೇಶನ್ ಸಭೆಯಲ್ಲಿ ಭಾಗವಹಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್
- ಇಂದು ಪಂಜಾಬ್‌ಗೆ ಮೋದಿ ಭೇಟಿ, ಮೊಹಾಲಿಯಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಲಿರುವ ಪ್ರಧಾನಿ
- ಬ್ರೆಜಿಲ್‌ನಲ್ಲಿ ಉದ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
- ಇಂದು ಬ್ರಿಟನ್‌ಗೆ ತೆರಳಲಿರುವ ಸೋನಿಯಾ ಗಾಂಧಿ, ತಾಯಿ ಜೊತೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಪ್ರಯಾಣ
- ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭೂಕಂಪನ
- ಬಾಲಿವುಡ್ ನಟ ಅಮಿತಾಭ್ ಬಚ್ಚನ್ಗೆ ವಕ್ಕರಿಸಿದ ಕೋವಿಡ್
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪಂಜಾಬ್‌ಗೆ ಮೋದಿ ಭೇಟಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ