ರಾಜ್ಯ
- ಬೆಳಗ್ಗೆ 11ಕ್ಕೆ ಬಿಜೆಪಿ ಕಚೇರಿಯಲ್ಲಿ ಎನ್.ರವಿಕುಮಾರ ಮತ್ತು ಇತರ ಮುಖಂಡರ ಸುದ್ದಿಗೋಷ್ಠಿ
- ಬೆಳಗ್ಗೆ 11ಕ್ಕೆ ಕೃಷ್ಣದಲ್ಲಿ ಸಿಐಐ ನಿರ್ದೇಶಕರಿಂದ ಸಿಎಂ ಭೇಟಿ
- ಬೆಳಗ್ಗೆ 11.30 ಕ್ಕೆ ದಾವಣಗೆರೆಯ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಾರಂಭ
- ಮಧ್ಯಾಹ್ನ 12ಕ್ಕೆ ಕೃಷ್ಣದಲ್ಲಿ ಸಿಎಂ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ
- ಮಧ್ಯಾಹ್ನ 12ಕ್ಕೆ ಪ್ರೆಸ್ ಕ್ಲಬ್ನಲ್ಲಿ ಆಪ್ನಿಂದ ‘ಬಿಜೆಪಿ ಬೊಗಳೆ ಆಡಳಿತ’ ಎಂಬ ಕಿರು ಪುಸ್ತಕ ಬಿಡುಗಡೆ
- ಮಧ್ಯಾಹ್ನ 1ಕ್ಕೆ ಮಲ್ಲೇಶ್ವರಂನಲ್ಲಿ ಫ್ಯಾಂಟಸಿ ಸಿನಿಮಾದ ಪ್ರೆಸ್ಮೀಟ್
- ರಾತ್ರಿ 11ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ, ಸಿಎಂ, ಕಾರ್ಯಕರ್ತರಿಂದ ಸ್ವಾಗತ
ರಾಷ್ಟ್ರೀಯ, ಅಂತಾರಾಷ್ಟ್ರೀಯ..
- ಇಂದು ತೈವಾನ್ ಅಧ್ಯಕ್ಷ ತ್ಸೈ ಇಂಗ್ ವೆನ್ರನ್ನು ಭೇಟಿಯಾಗಲಿರುವ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ
- ತೈವಾನ್‌ಗೆ ಅಮೆರಿಕ ರಾಯಭಾರಿ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ ಚೀನಾ
- ಮಹಾರಾಷ್ಟ್ರದ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ
- ರಾತ್ರಿ 1.45 ರ ಸುಮಾರಿಗೆ ನ್ಯಾಷನಲ್ ಹೆರಾಲ್ಡ್ ಕಚೇರಿಯಿಂದ ಹೊರಟು ಹೋದ ಇಡಿ ತಂಡ
- ಮಹಾರಾಷ್ಟ್ರ: ಅತ್ಯಾಚಾರ ಪ್ರಕರಣದಲ್ಲಿ ಶಿವಸೇನೆಯ ಥಾಣೆ ಅಧ್ಯಕ್ಷ ಕೇದಾರ್ ದಿಘೆ ವಿರುದ್ಧ
- ಪಶ್ಚಿಮ ಬಂಗಾಳ: ಇಂದು ಮಮತಾ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ