- ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
- ಹೈಕಮಾಂಡ್ ನಾಯಕರ ಭೇಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ
- ರಾಷ್ಟ್ರಪತಿ ಕೋವಿಂದ್ ಬೀಳ್ಕೊಡುಗೆ ಸಮಾರಂಭ, ಪ್ರಧಾನಿ ಮೋದಿಯಿಂದ ಔತಣಕೂಟ
- 5ನೇ ದಿನಕ್ಕೆ ಕಾಲಿಟ್ಟ ಸಂಸತ್ತಿನ ಮುಂಗಾರು ಅಧಿವೇಶನ: ಲೋಕಸಭೆ, ರಾಜ್ಯಸಭೆ ಕಲಾಪಗಳು
- ಕೊಚ್ಚಿಯಲ್ಲಿ ದ್ವೈವಾರ್ಷಿಕ ರಬ್ಬರ್ ಸಮ್ಮೇಳನದ 6ನೇ ಆವೃತ್ತಿ 'ಇಂಡಿಯಾ ರಬ್ಬರ್ ಮೀಟ್' ಆರಂಭ
- ಭಾರತೀಯ ನೌಕಾಪಡೆಯ ಅಗ್ನಿಪಥ್ ನೇಮಕಾತಿ-2022 ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ
- ಜೆ.ಪಿ.ಭವನದಲ್ಲಿ ಜನತಾ ಮಿತ್ರ ಕಾರ್ಯಕ್ರಮ ಕುರಿತು ಚರ್ಚೆಗೆ ಹೆಚ್.ಡಿ.ಕುಮಾರಸ್ವಾಮಿ ಸಭೆ
- ನಿಮ್ಹಾನ್ಸ್ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಮೆದುಳು ದಿನಾಚರಣೆ
- ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ದುನಿಯಾ ವಿಜಯ್ ಅಭಿನಯದ ಭೀಮ ಸಿನೆಮಾ ಸುದ್ದಿಗೋಷ್ಠಿ
- ಟ್ರಿನಿಡಾಡ್ನ ಪೋರ್ಟ್ ಆಫ್ ಸ್ಪೇನ್ನಲ್ಲಿ ಭಾರತ - ವೆಸ್ಟ್ ಇಂಡೀಸ್ ನಡುವೆ ಪ್ರಥಮ ಏಕದಿನ ಕ್ರಿಕೆಟ್ ಪಂದ್ಯ
ಸಿಎಂ ದೆಹಲಿ ಪ್ರವಾಸ, ಭಾರತ-ವಿಂಡೀಸ್ ODI| ಇಂದಿನ ಮಹತ್ವದ ವಿದ್ಯಮಾನಗಳು - ಇಂದಿನ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
ಇಂದು ನಡೆಯುವ ಪ್ರಮುಖ ಬೆಳವಣಿಗೆ