ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ.

Important events to look for Today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Mar 21, 2022, 7:06 AM IST

  • ಹಾವೇರಿಯ ಸ್ವಗ್ರಾಮ ಚಳಗೇರಿ ತಲುಪಲಿದೆ ಉಕ್ರೇನ್​ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್​ ಪಾರ್ಥಿವ ಶರೀರ
  • ವೀರಶೈವ ಲಿಂಗಾಯತ ಪದ್ಧತಿಯಂತೆ ಪೂಜೆ ಬಳಿಕ ನವೀನ್​ ಅಂತಿಮ ದರ್ಶನ, ನಂತರ ಎಸ್​.ಎಸ್​. ಮೆಡಿಕಲ್​ ಕಾಲೇಜಿಗೆ ಮೃತದೇಹ ​ಹಸ್ತಾಂತರ
  • ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್​ ಕಲಾಪಗಳು
  • ಸಂಜೆ 6 ಗಂಟೆಗೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ
  • ವಿಧಾನಸೌಧದಲ್ಲಿ ಗ್ರಾಮ ಡಿ ಜಿ ವಿಕಸನ 2022 ಕಾರ್ಯಕ್ರಮಕ್ಕೆ ಸಿಎಂ ಚಾಲನೆ
  • ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ವರ್ಚುಯಲ್ ಶೃಂಗಸಭೆ
  • ಪಶ್ವಿಮ ಬಂಗಾಳದಲ್ಲಿ 12-14ರ ವಯೋಮಾನದ ಮಕ್ಕಳಿಗೆ ಕೋವಿಡ್-19 ಲಸಿಕಾಕರಣ ಆರಂಭ
  • ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್: ಹ್ಯಾಮಿಲ್ಟನ್​ನಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್​ ಇಂಡೀಸ್​ ನಡುವೆ ಪಂದ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.