ETV Bharat / bharat

ಸಿಎಂ ದೆಹಲಿ ಪ್ರವಾಸ, ಉತ್ತರಪ್ರದೇಶದಲ್ಲಿ ಮೋದಿ ಪ್ರಚಾರ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

author img

By

Published : Feb 7, 2022, 6:58 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

important events to look for today  news today  today news  ಇಂದಿನ ಸುದ್ದಿ  ಇಂದಿನ ಪ್ರಮುಖ ವಿದ್ಯಮಾನ  ಇಂದಿನ ಘಟನಾವಳಿ  today happenings
ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ...

  • ಬೊಮ್ಮಾಯಿ ದೆಹಲಿ ಪ್ರವಾರ: ಹೈಕಮಾಂಡ್​ಗೆ ರಾಜ್ಯ ಬಜೆಟ್ ಮಾಹಿತಿ ಜೊತೆ ಸಂಸದರು ಮತ್ತು ತಜ್ಞರೊಂದಿಗೆ ದೆಹಲಿಯಲ್ಲಿ ಸಿಎಂ ಸಭೆ
  • ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಸಿಎಂ ಸಭೆ
  • ಮಧ್ಯಾಹ್ನ 3ಕ್ಕೆ ನಿರ್ದೇಶಕ ಪ್ರೇಮ್ ಫಿಲ್ಮ್ ಚೇಂಬರ್​ಗೆ ಭೇಟಿ

ರಾಷ್ಟ್ರೀಯ

  • ರಾಜ್ಯಸಭಾ ಕಲಾಪ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ
  • ಲೋಕಸಭಾ ಕಲಾಪ ಸಂಜೆ 4 ಗಂಟೆಯಿಂದ ಆರಂಭವಾಗಿ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ
  • ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರ
  • ಒವೈಸಿ ಕಾರಿನ ಮೇಲೆ ದಾಳಿ: ಇಂದು ಲೋಕಸಭೆಯಲ್ಲಿ ಉತ್ತರ ನೀಡಲಿರುವ ಗೃಹ ಸಚಿವ ಅಮಿತ್ ಶಾ
  • ಗೋವಾ ಚುನಾವಣೆ: ಇಂದು ವರ್ಚುವಲ್ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ
  • ಹರಿಯಾಣ ಸರ್ಕಾರ ಶೇ.75ರಷ್ಟು ಸ್ಥಳೀಯರಿಗೆ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆ
  • ಉತ್ತರಪ್ರದೇಶ: ಇಂದು ಬಿಜ್ನೋರ್‌ನಲ್ಲಿ ಮೊದಲ ಭೌತಿಕ ಚುನಾವಣಾ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ
  • ದೆಹಲಿ: ಇಂದಿನಿಂದ 9 ರಿಂದ 12 ರವರೆಗೆ ಶಾಲೆಗಳು ಓಪನ್​, ಸಾಮಾಜಿಕ ಅಂತರ ಮತ್ತು ಮಾಸ್ಕ್ ಖಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.