ETV Bharat / bharat

News Today: ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಚಲಿತ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಈ ಕೆಳಗಿನಂತಿದೆ..

IMPORTANT EVENTS TO LOOK FOR TODAY
News Today: ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು
author img

By

Published : Jan 11, 2022, 6:51 AM IST

  • ಭಾರತ ಕಂಡ ಸರಳ ಜೀವಿ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆ
  • ಭಾರತ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ನಡುವೆ ವ್ಯಾಪಾರ ಅಭಿವೃದ್ಧಿ ಕುರಿತಂತೆ ದ್ವಿಪಕ್ಷೀಯ ಸಭೆ
  • ಕೇರಳದಲ್ಲಿ ಎಸ್​ಎಫ್​ಐ ಕಾರ್ಯಕರ್ತನ ಕೊಲೆ: ರಾಜ್ಯಾದ್ಯಂತ ಶೈಕ್ಷಣಿಕ ಬಂದ್​ಗೆ ಎಸ್​ಎಫ್​ಐ ಕರೆ
  • 2021ರ ಡಿಸೆಂಬರ್​ನಲ್ಲಿ ಮುಚ್ಚಲ್ಪಟ್ಟಿದ್ದ ತಿರುಪತಿಯ ತಿರುಮಲದಿಂದ ಅಲಿಪಿರಿಗೆ ತೆರಳುವ ರಸ್ತೆ ಸಂಚಾರಕ್ಕೆ ಮುಕ್ತ
  • ಬೆಂಗಳೂರಿನ ಕೃಷ್ಣ ನಿವಾಸದಲ್ಲಿ ಸಿಎಂ ಅವರಿಂದ ಆಡಳಿತ ಸುಧಾರಣೆ ಬಗ್ಗೆ ಉನ್ನತ ಮಟ್ಟದ ಸಭೆ
  • ಸಿಎಂ ಅವರನ್ನು ಭೇಟಿಯಾಗಲಿರುವ ವಿವಿ ಉಪ ಕುಲಪತಿಗಳ ಒಕ್ಕೂಟದ ಅಧ್ಯಕ್ಷ ಪ್ರೊ. ರಂಗಪ್ಪ ನಿಯೋಗ
  • ಗುರು ರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ, ಠೇವಣಿ ಹಣಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ
  • ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಅಖಿಲ ಭಾರತ ಗ್ರಾಫಿಕ್ ಪ್ರಿಂಟ್​​ಗಳ ಸಮಾವೇಶ ಮತ್ತು ಪ್ರದರ್ಶನ
  • ಸಚಿವ ಸೋಮಶೇಖರ್ ಪುತ್ರನ ಬ್ಲಾಕ್ ಮೇಲ್ ಪ್ರಕರಣ, ಬೆಂಗಳೂರಲ್ಲಿ ಶಾಸಕ ಯಶವಂತರಾಯ ಗೌಡ ಪಾಟೀಲ ಸುದ್ದಿಗೋಷ್ಠಿ
  • ಮೇಕೆದಾಟು ನ್ಯಾಯಮಂಡಳಿ ತೀರ್ಪು ಕುರಿತಾದ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
  • ಕೊರಗಜ್ಜನಿಗೆ ಅವಮಾನ ಸೇರಿದಂತೆ, ಹಿಂದೂಗಳ ಭಾವನೆಗೆ ಧಕ್ಕೆ ವಿರೋಧಿಸಿ ಸಾಮೂಹಿಕ ಪ್ರಾರ್ಥನೆಗೆ ವಿಹೆಚ್​​ಪಿ ಕರೆ
  • ಕೇಪ್​​ಟೌನ್​​ನಲ್ಲಿ ದಕ್ಷಿಣಾ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭ
  • Pro Kabaddi: ಪಾಟ್ನಾ ಪೈರೇಟ್ಸ್- ಯು ಮುಂಬಾ ಮತ್ತು ತೆಲುಗು ಟೈಟಾನ್ಸ್-ಗುಜರಾತ್ ಜೈಂಟ್ಸ್​ ನಡುವೆ ಹಣಾಹಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.