- ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ
- ವಿಧಾನಸೌಧದಲ್ಲಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಎಂರಿಂದ ಉಚಿತ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ವಿತರಣೆ
- ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಪ್ರಾಣಿ ಕಲ್ಯಾಣ ಸಹಾಯವಾಣಿ 24/7ಗೆ ಸಿಎಂ ಚಾಲನೆ
- ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಇಂದು ಬಿಜೆಪಿಯಿಂದ 300 ವೆಬಿನಾರ್
- ಕೊಳವೆಯಲ್ಲಿ ನೀರು ಸೋರಿಕೆ ತಡೆಗೆ ಕಾಮಗಾರಿ ಹಿನ್ನೆಲೆ; ಬೆಂಗಳೂರಿನ ವಿವಿಧೆಡೆ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ
- ಭಾರತ, ಅಮೆರಿಕ ವಾಯು ಸೇನೆಯ ಯುದ್ಧನೌಕೆಗಳಿಂದ ಜಂಟಿ ಸಮರಾಭ್ಯಾಸ
- ಭಾರತ ನ್ಯೂಜಿಲೆಂಡ್ WTC ಫೈನಲ್: ಇಂದು ಆರನೇ ದಿನದಾಟ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ