ETV Bharat / bharat

ಆರು ಸಚಿವರ ಅರ್ಜಿ ವಿಚಾರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

news today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Mar 6, 2021, 6:59 AM IST

  • ತಮ್ಮ ವಿರುದ್ಧದ ಸುದ್ದಿ ಪ್ರಸಾರ ಮಾಡದಂತೆ ಆರು ಸಚಿವರು ಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ
  • ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡರಿಗೆ ಕೋವ್ಯಾಕ್ಸಿನ್ ಲಸಿಕೆ
  • ಸಚಿವ ಅರವಿಂದ ಲಿಂಬಾವಳಿ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳುವ ಸಾಧ್ಯತೆ
  • ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಂದ ಸಂಜೆ ಬಜೆಟ್ ಪೂರ್ವಭಾವಿ ಸಭೆ
  • ಗುಜರಾತ್​ನ ಕೆವಾಡಿಯಾದಲ್ಲಿ ಉನ್ನತ ಮಿಲಿಟರಿ ಅಧಿಕಾರಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ನವೀಕರಣಕ್ಕಾಗಿ, ದುರಸ್ತಿಗಾಗಿ ಮುಚ್ಚಲ್ಪಟ್ಟಿದ್ದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ
  • ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ನೂರನೇ ದಿನಕ್ಕೆ
  • ಜಮ್ಮು ಕಾಶ್ಮೀರದ ದಾಲ್ ಸರೋವರದಲ್ಲಿ ಕಯಾಕಿಂಗ್, ಕೆನೋಯಿಂಗ್ ಕ್ಯಾಂಪ್​ ಆಯೋಜನೆ
  • ರಾಮಾಯಣದ ಜಾಗತಿಕ ವಿಶ್ವಕೋಶ ಬಿಡುಗಡೆ ಮಾಡಲಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್
  • ಪಾಕಿಸ್ತಾನದಲ್ಲಿ ಸಂಸತ್ ಅಧಿವೇಶನ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆ
  • ಬೆಲ್ಜಿಯಂನ ಅಂಟ್ವೆಪ್​ನಲ್ಲಿ ಭಾರತ, ಇಂಗ್ಲೆಂಡ್ ಪುರುಷರ ಹಾಕಿ ಸರಣಿಯ ಪಂದ್ಯ
  • ಮಲೇಷಿಯಾ ಪ್ರಧಾನಿ ಮುಯಿದ್ದೀನ್ ಯಾಸಿನ್ ಯುಎಇಗೆ ಮೊದಲ ಅಧಿಕೃತ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.