- ಇಂದು ರೂಪಾಂತರಿ ಕೊರೊನಾ ಸೋಂಕು ಭೀತಿ ಹಿನ್ನೆಲೆ ಸಿಎಂ ಬಿಎಸ್ವೈರಿಂದ ಮಹತ್ವದ ಸುದ್ದಿಗೋಷ್ಠಿ
- ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್ ಇಂದು ನಿವೃತ್ತಿ
- ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ರಿಂದ ಶಿಕ್ಷಣ ಇಲಾಖೆಯ ಕ್ಯಾಲೆಂಡರ್ ಬಿಡುಗಡೆ
- ಇಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಕಲಬುರಗಿಗೆ ಭೇಟಿ, ಕೆಡಿಪಿ ಸಭೆಯಲ್ಲಿ ಭಾಗಿ
- ಇಂದು ಕೃಷಿ ಕಾಯ್ದೆಗಳೊಂದಿಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಬೆನ್ನಲ್ಲೇ ರೈತರಿಂದ ಟ್ರ್ಯಾಕ್ಟರ್ ಅಭಿಯಾನ
- ಗುಜರಾತ್ನ ರಾಜಕೋಟ್ ಏಮ್ಸ್ ಕಾಮಗಾರಿಗೆ ಪ್ರಧಾನಿ ಮೋದಿಯಿಂದ ಇಂದು ಶಂಕುಸ್ಥಾಪನೆ
- ಕೇಂದ್ರ ಶಿಕ್ಷಣ ಇಲಾಖೆಯಿಂದ ಇಂದು ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ
- ಇಂದಿನಿಂದ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ
ರೂಪಾಂತರಿ ಕೊರೊನಾ ಕುರಿತು ಸಿಎಂ ಸುದ್ದಿಗೋಷ್ಠಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ಘಟನೆಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಪ್ರಮುಖ ವಿದ್ಯಮಾನಗಳ ಮುನ್ನೋಟ
- ಇಂದು ರೂಪಾಂತರಿ ಕೊರೊನಾ ಸೋಂಕು ಭೀತಿ ಹಿನ್ನೆಲೆ ಸಿಎಂ ಬಿಎಸ್ವೈರಿಂದ ಮಹತ್ವದ ಸುದ್ದಿಗೋಷ್ಠಿ
- ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್ ಇಂದು ನಿವೃತ್ತಿ
- ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ರಿಂದ ಶಿಕ್ಷಣ ಇಲಾಖೆಯ ಕ್ಯಾಲೆಂಡರ್ ಬಿಡುಗಡೆ
- ಇಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಕಲಬುರಗಿಗೆ ಭೇಟಿ, ಕೆಡಿಪಿ ಸಭೆಯಲ್ಲಿ ಭಾಗಿ
- ಇಂದು ಕೃಷಿ ಕಾಯ್ದೆಗಳೊಂದಿಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಬೆನ್ನಲ್ಲೇ ರೈತರಿಂದ ಟ್ರ್ಯಾಕ್ಟರ್ ಅಭಿಯಾನ
- ಗುಜರಾತ್ನ ರಾಜಕೋಟ್ ಏಮ್ಸ್ ಕಾಮಗಾರಿಗೆ ಪ್ರಧಾನಿ ಮೋದಿಯಿಂದ ಇಂದು ಶಂಕುಸ್ಥಾಪನೆ
- ಕೇಂದ್ರ ಶಿಕ್ಷಣ ಇಲಾಖೆಯಿಂದ ಇಂದು ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ
- ಇಂದಿನಿಂದ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ
Last Updated : Dec 31, 2020, 7:09 AM IST