ETV Bharat / bharat

IPL ಮೆಗಾ ಹರಾಜು ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ

ರಾಜ್ಯ, ರಾಷ್ಟ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ...

IMPORTANT EVENTS TO LOOK FOR THE DAY
IMPORTANT EVENTS TO LOOK FOR THE DAY
author img

By

Published : Feb 12, 2022, 6:25 AM IST

  • ಟಾಟಾ ಐಪಿಎಲ್ ಹರಾಜು 2022: ಬೆಂಗಳೂರಿನಲ್ಲಿ ಇಂದು, ನಾಳೆ ಮೆಗಾ ಹರಾಜು ಪ್ರಕ್ರಿಯೆ
  • ಹಿಜಾಬ್​ ವಿವಾದದಿಂದ ಕಾಲೇಜ್​ ರಜೆ: ಪಿಯು ತರಗತಿ ಆರಂಭದ ಬಗ್ಗೆ ಇಂದು ನಿರ್ಧಾರ
  • ಇಂದು - ನಾಳೆ ಹಾವೇರಿಗೆ ಸಿಎಂ: 583 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ
  • ಅತಿಥಿ ಉಪನ್ಯಾಸಕರು ಆನ್​ಲೈನ್​ ಅರ್ಜಿ: ತಪ್ಪು ತಿದ್ದಿಕೊಳ್ಳಲು ಇಂದು, ನಾಳೆ ಅವಕಾಶ
  • ರಾಜ್ಯದಲ್ಲಿ ಹಿಜಾಬ್​ - ಕೇಸರಿ ಶಾಲು ಸಂಘರ್ಷ: ಬೆಂಗಳೂರಿನಲ್ಲಿಂದು ಜಾಗೃತಿ ಅಭಿಯಾನ
  • ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿ ದೇವೇಗೌಡ: ಉಳ್ಳಾಲಕ್ಕೆ ಇಂದು ಮಾಜಿ ಪ್ರಧಾನಿ ಭೇಟಿ
  • ಉತ್ತರ ಪ್ರದೇಶ ಚುನಾವಣೆ: ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ
  • ಪಂಚರಾಜ್ಯ ಚುನಾವಣೆ: ವಿವಿಧ ರಾಜ್ಯಗಳಲ್ಲಿ ಪಕ್ಷದ ಪ್ರಮುಖ ನಾಯಕರಿಂದ ಅಭ್ಯರ್ಥಿಗಳ ಪರ ಪ್ರಚಾರ
  • ಆಣೆ ಪ್ರಮಾಣ: ಧರ್ಮಸ್ಥಳಕ್ಕೆ ಇಂದು ಬೇಳೂರು ಗೋಪಾಲಕೃಷ್ಣ ಭೇಟಿ ಸಾಧ್ಯತೆ
  • ವಿನೋದ್ ಪ್ರಭಾಕರ್ ಅಭಿನಯದ 'ವರದ' ಸಿನಿಮಾದ ಪ್ರೆಸ್ ಮೀಟ್
  • ಆಸ್ಟ್ರೇಲಿಯಾದಲ್ಲಿ ವಿದೇಶಾಂಗ ಸಚಿವ: ವಿವಿಧ ಸಭೆಗಳಲ್ಲಿ ಭಾಗಿಯಾಗಲಿರುವ ಎಸ್​. ಜೈಶಂಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.