ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Jun 25, 2021, 6:50 AM IST

ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..

Today's National and Regional important news
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
  • ಬೆಳಗ್ಗೆ 11.30ಕ್ಕೆ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ: ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿ
  • ಮ.12ಕ್ಕೆ 1 ಲಕ್ಷ ಬಹುಮಹಡಿ ಮನೆಗಳ ಯೋಜನೆ ಅನುಷ್ಠಾನ ಕುರಿತು ಸಚಿವ ಸೋಮಣ್ಣ ಸುದ್ದಿಗೋಷ್ಠಿ
  • ಸಂಜೆ 4ಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿ
  • ಇಂದಿನಿಂದ ಮಹಾರಾಷ್ಟ್ರಕ್ಕೆ ಕೆಎಸ್‌ಆರ್‌ಟಿಸಿ(KSRTC) ಬಸ್‌ ಸಂಚಾರ ಆರಂಭ
  • ಬೆಂ.ಗ್ರಾಮಾಂತರ ಉಸ್ತುವಾರಿ ಸಚಿವ ಎಂಟಿಬಿ ದೊಡ್ಡಬಳ್ಳಾಪುರ ಭೇಟಿ
  • ಇಂದು ಉತ್ತರ ಪ್ರದೇಶದ ತಮ್ಮ ಹುಟ್ಟೂರಿಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್; ರಾಷ್ಟ್ರಪತಿ ಹುದ್ದೆಗೇರಿದ ಬಳಿಕ ಮೊದಲ ಭೇಟಿ
  • ದೆಹಲಿಯಲ್ಲಿ ಪಂಜಾಬ್‌ ಕಾಂಗ್ರೆಸ್‌ ಶಾಸಕರಿಂದ ಪಕ್ಷದ ನಾಯಕ ರಾಹುಲ್‌ ಗಾಂಧಿ ಭೇಟಿ
  • ಚೆನ್ನೈನಲ್ಲಿ ಇಂದಿನಿಂದ ಸೀಮಿತ ಸಾಮರ್ಥ್ಯದಲ್ಲಿ ಸಬ್‌ಅರ್ಬನ್‌ ರೈಲುಗಳ(Suburban train services) ಸಂಚಾರ ಆರಂಭ
  • 2021ರ ಜೆಇಇ, ನೀಟ್‌ ಪರೀಕ್ಷೆಗಳ ಕುರಿತು ಶಿಕ್ಷಣ ಸಚಿವ ರಮೇಶ್‌ ಪೋಕ್ರಿಯಾಲ್‌ ಸುದ್ದಿಗೋಷ್ಠಿ
  • ಗುರುಗ್ರಾಮದ ಶೀತ್ಲ ಮಠ ಮಂದಿರದಲ್ಲಿ ಆಷಾಢ ಮೇಳ ಆರಂಭ
  • 26/11 ದಾಳಿಯ ಆರೋಪಿ ತಹವ್ವೂರ್‌ ರಾಣಾ ಹಸ್ತಾಂತರ ಬಗ್ಗೆ ಯುಎಸ್‌ ಕೋರ್ಟ್‌ನಲ್ಲಿಂದು ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.