ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Apr 29, 2021, 6:33 AM IST

ರಾಜ್ಯ, ರಾಷ್ಟ್ರೀಯ, ಕ್ರೀಡೆ ಸೇರಿದಂತೆ ವಿವಿಧ ಬೆಳವಣಿಗೆಗಳ ಮಾಹಿತಿ ನಿಮಗಾಗಿ..

news today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
  • ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಅಧಿಕಾರಿಗಳ ಜೊತೆ ಸಿಎಂ ಬಿಎಸ್‌ವೈ ಚರ್ಚೆ
  • ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತಗಳ ಜತೆ ಸಿಎಂ ವಿಡಿಯೋ ಸಂವಾದ
  • ದೇಶಾದ್ಯಂತ ಮುಂದುವರಿದ ಆನ್‌ಲೈನ್‌ ಲಸಿಕೆ ನೋಂದಣಿ ಪ್ರಕ್ರಿಯೆ
  • ಕೋವಿಡ್‌ ಆರ್ಭಟದ ನಡುವೆ ಇಂದು ಪಶ್ಚಿಮ ಬಂಗಾಳದಲ್ಲಿಂದು 8ನೇ ಮತ್ತು ಕೊನೆಯ ಹಂತದ ಮತದಾನ
  • ಗೆಲುವು ಯಾರಿಗೆ? ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಸಂಜೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ
  • ಇಂದಿನಿಂದ ಗೋವಾದಲ್ಲಿ ಕೋವಿಡ್‌ ಲಾಕ್‌ಡೌನ್ ಜಾರಿ
  • IPL: ಮುಂಬೈ vs ರಾಜಸ್ಥಾನ ಮುಖಾಮುಖಿ, ಸ್ಥಳ- ದೆಹಲಿ, ಸಮಯ- ಮಧ್ಯಾಹ್ನ 3.30ಕ್ಕೆ
  • IPL: ಡೆಲ್ಲಿ vs ಕೆಕೆಆರ್‌ ಹಣಾಹಣಿ, ಸ್ಥಳ- ಅಹಮದಾಬಾದ್‌, ಸಮಯ 7.30ಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.