- ಸಂಜೆ 5ಕ್ಕೆ ಯುವಿಸಿಇ, ಕೆಆರ್ ಸರ್ಕಲ್ನಲ್ಲಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ಜಾಗೃತಿ ಮತ್ತು ಸಮಾಲೋಚನಾ ಸಭೆ
- ಖೇಲೋ ಇಂಡಿಯಾ- ಯೂನಿವರ್ಸಿಟಿ ಕ್ರೀಡಾಕೂಟಕ್ಕೆ ಸಿಲಿಕಾನ್ ಸಿಟಿ ಸಜ್ಜು ಬಗ್ಗೆ ಮಾಹಿತಿ
- ಚುನಾವಣೆಗೆ 6 ತಿಂಗಳ ಮುನ್ನವೇ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆ
- ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ ಕುರಿತು ಮಾಹಿತಿ
- ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ತಡೆಯಲು ಇಲಾಖೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ
- ನಾಳೆಯಿಂದ ಆರಂಭ SSLC ಪರೀಕ್ಷೆ ಮೌಲ್ಯಮಾಪನ - ಇಂದು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕುರಿತು ಮಾಹಿತಿ
- ದೆಹಲಿಯ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನರೇಶ್ ಕುಮಾರ್ ನೇಮಕ
- ರಷ್ಯಾ ಅಧ್ಯಕ್ಷ ಪುಟಿನ್ ಅವರ ಪುತ್ರಿಯರನ್ನು ನಿಷೇಧಿಸಿದ ಕೆನಡಾ
- ಇಂದು ಸಂಜೆ 7.30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಹಣಾಹಣಿ
ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮತ್ತು ಸಮಾಲೋಚನಾ ಸಭೆ ಸೇರಿ ಇಂದಿನ ಪ್ರಮುಖ ಘಟನೆಗಳು - ಶುಕ್ರವಾರದ ಟಾಪ್ ಸುದ್ದಿಗಳು
ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮತ್ತು ಸಮಾಲೋಚನಾ ಸಭೆ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..
ಇಂದಿನ ಪ್ರಮುಖ ಘಟನೆಗಳು