ETV Bharat / bharat

ಬಿಜೆಪಿ ಸಂಸ್ಥಾಪನಾ ದಿನ, ಸಿಎಂ ದೆಹಲಿ ಪ್ರವಾಸ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು - ಶುಕ್ರವಾರದ ಟಾಪ್ ಸುದ್ದಿಗಳು

ಬಿಜೆಪಿ ಸಂಸ್ಥಾಪನಾ ದಿನಾಚರಣೆ, ಸಿಎಂ ದೆಹಲಿ ಪ್ರವಾಸ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು
author img

By

Published : Apr 6, 2022, 7:06 AM IST

ರಾಜ್ಯ

  • ಇಂದು ದೆಹಲಿಯಲ್ಲಿ ಅಮಿತ್ ಶಾ, ಜೆಪಿ ನಡ್ಡಾ ಜೊತೆ ಸಿಎಂ ಸಭೆ
  • ಬೆ.8.45ಕ್ಕೆ ಬಿಜೆಪಿ ಸಂಸ್ಥಾಪನಾ ದಿನಾಚರಣೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಬಿಜೆಪಿ ಕಚೇರಿ ತನಕ ಮೆರವಣಿಗೆ
  • ಬೆ.9 ಕ್ಕೆ, ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ
  • ಬೆ. 9.15ಕ್ಕೆ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಭಾಷಣ
  • ಬೆಳಗ್ಗೆ 10ಕ್ಕೆ ಬಿಎಂಟಿಸಿ ವತಿಯಿಂದ ಮಲ್ಟಿ ಮಾಡೆಲ್ ಪಬ್ಲಿಕ್ ಆ್ಯಪ್ ಲಾಂಚ್ ಕಾರ್ಯಕ್ರಮ
  • ಬೆಳಗ್ಗೆ 11ಕ್ಕೆ, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
  • ಮಧ್ಯಾಹ್ನ 12ಕ್ಕೆ ‘ಸಂಜೀವಿನಿ ಸರಸ್’ ಲಾಂಛನ ಅನಾವರಣ, ಅಶ್ವತ್ಥನಾರಾಯಣ ಸುದ್ದಿಗೋಷ್ಠಿ
  • ಮಧ್ಯಾಹ್ನ 3ಕ್ಕೆ ಇಳಯರಾಜ ಸಂಗೀತ ನಿರ್ದೇಶನದ ಪ್ರೀತ್ಸು ಚಿತ್ರದ ಹಾಡುಗಳು ಬಿಡುಗಡೆ
  • ಸ.5.30ಕ್ಕೆ, ಅಕ್ಷಿತ್‌ ಶಶಿಕುಮಾರ್, ಕೀರ್ತಿ ಕಲ್ಕರೆ ಅಭಿನಯದ ಓ ಮೈ ಲವ್ ಚಿತ್ರದ ಹಾಡುಗಳು ಬಿಡುಗಡೆ

ರಾಷ್ಟ್ರೀಯ

  • ಬಿಜೆಪಿ 42ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಭಾಷಣ
  • ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ತೆಗೆದುಹಾಕಿದ ಅಧ್ಯಕ್ಷ
  • ಇಂದಿನಿಂದ ರಷ್ಯಾದಲ್ಲಿ ಯಾವುದೇ ಹೊಸ ಹೂಡಿಕೆ ಮಾಡುವುದಿಲ್ಲ ಎಂದ ಅಮೆರಿಕ
  • ಪಶ್ಚಿಮ ಉಕ್ರೇನ್‌ನ ಎಲ್ವಿವ್ ಪ್ರದೇಶದಲ್ಲಿ ಭಾರೀ ಸ್ಫೋಟ
  • ಪಾಕಿಸ್ತಾನ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಇಮ್ರಾನ್ ಖಾನ್ ಪ್ರಕರಣದ ವಿಚಾರಣೆ
  • ಜಂಟಿಯಾಗಿ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಸಿದ್ಧಪಡಿಸಲಿರುವ ಬ್ರಿಟನ್ ಮತ್ತು ಆಸ್ಟ್ರೇಲಿಯಾ
  • ಪೆಟ್ರೋಲ್​, ಡಿಸೇಲ್​​, ಸಿಎನ್​ಜಿ ಬೆಲೆ ಏರಿಕೆ, ಇಂದಿನಿಂದ ಪರಿಷ್ಕೃತ ದರ ಜಾರಿ
  • ಐಪಿಎಲ್​ನಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೆಣಸಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.