ETV Bharat / bharat

ಬಾಬು ಜಗಜೀವನ್‌ರಾಮ್ ಜನ್ಮದಿನ: ಇಂದಿನ ಪ್ರಮುಖ ವಿದ್ಯಮಾನಗಳು.. - ಶುಕ್ರವಾರದ ಟಾಪ್ ಸುದ್ದಿಗಳು

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಸಿದ್ಧ ರಾಜಕಾರಣಿ ಬಾಬು ಜಗಜೀವನ್‌ರಾಮ್ ಅವರ ಜನ್ಮದಿನಾಚರಣೆ ಸೇರಿದಂತೆ ಇಂದಿನ ಪ್ರಮುಖ ಘಟನೆಗಳ ವಿವರ ಹೀಗಿದೆ.

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು
author img

By

Published : Apr 5, 2022, 7:10 AM IST

ರಾಜ್ಯ

  • ಬೆಳಗ್ಗೆ 10ಕ್ಕೆ, ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಸ್ತಿ ನೋಂದಣಿ ಸಂಬಂಧ ಶಾಲಾ ಎಸ್​ಡಿಎಂಸಿಗಳಿಗೆ ದಾಖಲಾತಿ ಹಸ್ತಾಂತರ
  • ಬೆ.10ಕ್ಕೆ ವಿಧಾನಸೌಧದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಾಬು ಜಗಜೀವನ ರಾಮ್ ಜನ್ಮದಿನಾಚರಣೆ
  • ಬೆ.10.30ಕ್ಕೆ ವಿಧಾನಸೌಧದಲ್ಲಿ ಬಾಬು ಜಗಜೀವನ ರಾಮ್ ಪ್ರಶಸ್ತಿ ಪ್ರದಾನ
  • ಬೆ.10.30ಕ್ಕೆ, ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ‘ಉಳುವ ಯೋಗಿಯ ನೋಡಲ್ಲಿ’ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ಚುಕ್ಕಿ ನಂಜುಂಡಸ್ವಾಮಿ ಭಾಗಿ
  • ಬೆ.10.45ಕ್ಕೆ ಕಾಂಗ್ರೆಸ್ ಭವನದಲ್ಲಿ ವಿದ್ಯುತ್, ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
  • ಮಧ್ಯಾಹ್ನ 1.55ಕ್ಕೆ ಸಿಎಂ ದೆಹಲಿ ಪ್ರವಾಸ

ರಾಷ್ಟ್ರೀಯ

  • ರಾಜಸ್ಥಾನದ ಕರೌಲಿಯಲ್ಲಿ ಕೋಮು ಗಲಭೆ: ಏಪ್ರಿಲ್ 7 ರವರೆಗೆ ಕರ್ಫ್ಯೂ ವಿಸ್ತರಣೆ
  • ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ನೆದರ್ಲಾಂಡ್‌ಗೆ ಆಗಮನ: ಉಭಯ ದೇಶಗಳ ಸಂಬಂಧ ವೃದ್ಧಿ ಕುರಿತು ಚರ್ಚೆ

ಅಂತರರಾಷ್ಟ್ರೀಯ

  • ರಷ್ಯಾ-ಯುಕ್ರೇನ್ ಯುದ್ಧ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉದ್ದೇಶಿಸಿ ಮಾತನಾಡಲಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ
  • ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು: ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ನಿರ್ಣಯ ವಜಾ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ಕ್ರೀಡೆ

  • IPLನಲ್ಲಿಂದು: ರಾಜಸ್ತಾನ್ ರಾಯಲ್ಸ್‌ vs ಆರ್‌ಸಿಬಿ ಪಂದ್ಯ, ಸ್ಥಳ- ವಾಂಖೆಡೆ ಸ್ಟೇಡಿಯಂ, ಸಂಜೆ 7.30ಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.