ರಾಜ್ಯ
- ನಿವೃತ್ತ ಐಪಿಎಸ್ ಅಧಿಕಾರಿ ಬಿ.ಭಾಸ್ಕರ್ ರಾವ್ ಇಂದು ಅಧಿಕೃತವಾಗಿ ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರ್ಪಡೆ
- ಬೆಳಿಗ್ಗೆ10ಕ್ಕೆ ಸಿಎಂ ಬೊಮ್ಮಾಯಿ ಭೇಟಿ ಮಾಡಲಿರುವ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರ ನಿಯೋಗ
- ಬೆ.11ಕ್ಕೆ ಜೆ.ಪಿ.ಭವನದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ
- ಮಧ್ಯಾಹ್ನ 2ಕ್ಕೆ ಸಿಎಂ ಭೇಟಿ ಮಾಡಲಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ
- ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಕೃಷ್ಣಾದಲ್ಲಿ ವಿವಿಧ ನಿಗಮಗಳ ಅಧಿಕಾರಿಗಳ ಜೊತೆ ಸಿಎಂ ಸಭೆ
- ವಸಿಷ್ಠ ಸಿಂಹ ಅಭಿನಯದ 'ಕಾಲಚಕ್ರ' ಚಿತ್ರದ ಸುದ್ದಿಗೋಷ್ಠಿ, ಸಂಜೆ 4ಕ್ಕೆ
ರಾಷ್ಟ್ರೀಯ
- ಬಿಹಾರದ 24 ಎಂಎಲ್‌ಸಿ ಸೀಟುಗಳಿಗೆ ಮತದಾನ, ಏಪ್ರಿಲ್ 7ಕ್ಕೆ ಫಲಿತಾಂಶ
- ಆಂಧ್ರಪ್ರದೇಶದಲ್ಲಿ ಇಂದಿನಿಂದ ಹೊಸ 13 ಜಿಲ್ಲೆಗಳ ಉದಯ.
- ಉತ್ತರ ಪ್ರದೇಶದಲ್ಲಿ 'ಸ್ಕೂಲ್ ಚಲೋ ಅಭಿಯಾನ' ಆರಂಭ
ಅಂತರರಾಷ್ಟ್ರೀಯ
- 40ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಯುಕ್ರೇನ್ ಯುದ್ಧ, ಮುಂದುವರೆದ ಸಾವುನೋವಿನ ಸರಣಿ
ಕ್ರೀಡೆ
- ಐಪಿಎಲ್: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ ಸೆಣಸಾಟ, ಸಂಜೆ 7.30ಕ್ಕೆ