ETV Bharat / bharat

ರಷ್ಯಾ-ಉಕ್ರೇನ್​ ಯುದ್ಧ: ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ವಿದ್ಯಮಾನಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ....

todays news
todays news
author img

By

Published : Feb 26, 2022, 7:08 AM IST

  • ಉಕ್ರೇನ್​ ಮೇಲೆ ರಷ್ಯಾ ಯುದ್ಧ: ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
  • ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರು ತವರಿಗೆ ಮರಳುವ ಸಾಧ್ಯತೆ
  • ಕೇಂದ್ರ ಆರೋಗ್ಯ ಇಲಾಖೆ ಆಯೋಜಿಸಿರುವ ಬಜೆಟ್ ನಂತರದ ವೆಬಿನಾರ್​ನಲ್ಲಿ ಪ್ರಧಾನಿ ಮೋದಿ ಭಾಗಿ
  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತ್​ಗೆ ಭೇಟಿ, ದ್ವಾರಕಾಧೀಶ ದೇವಾಲಯದಲ್ಲಿ ಪೂಜೆ-ಪ್ರಾರ್ಥನೆ ಸಲ್ಲಿಕೆ
  • ವಾಣಿಜ್ಯ ಮತ್ತು ಸಾರಿಗೆ ಸಂಘ-ಸಂಸ್ಥೆಗಳ ಜೊತೆ ಬಜೆಟ್ ಬಗ್ಗೆ ಸಿಎಂ ಸಭೆ
  • ಬೆಂಗಳೂರು: ಕಾಶಿ ವಿಶ್ವೇಶ್ವರ ದೇವಸ್ಥಾನ , ಚಿಕ್ಕ ಪೇಟೆ ಹತ್ತಿರ ಶಿವರಾತ್ರಿ ಅಂಗವಾಗಿ ರಾಜ್ಯದ 3700 ದೇವಸ್ಥಾನಗಳಿಗೆ ಪವಿತ್ರ ಗಂಗಾಜಲ ವಿತರಣೆ - ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಭಾಗಿ
  • ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಬಳಿಕ ಶಿವಮೊಗ್ಗದಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸಡಿಲಿಕೆ
  • ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ಭಾರತ-ಶ್ರೀಲಂಕಾ ಮಧ್ಯೆ ಎರಡನೇ ಟಿ-20 ಪಂದ್ಯ
  • ಬೆಂಗಳೂರಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಂದ ಸಂಗೀತ, ನಾಟಕ, ಕಲೆ ಮತ್ತು ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಉದ್ಘಾಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.