ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಮಹತ್ವದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

NEWS TODAY
NEWS TODAY
author img

By

Published : Oct 9, 2021, 6:53 AM IST

  • ಮೈಸೂರು ದಸರಾ: ಇಂದು 3ನೇ ದಿನ, ಅರಮನೆ ಮುಂಭಾಗ ವಿವಿಧ ಕಾರ್ಯಕ್ರಮಗಳು
  • ದೆಹಲಿ ದಂಗೆ ಪ್ರಕರಣ: ಉಮರ್ ಖಲೀದ್​ ಜಾಮೀನು ಅರ್ಜಿ ಇಂದು ದೆಹಲಿ ಕೋರ್ಟ್​ನಲ್ಲಿ ವಿಚಾರಣೆಗೆ
  • ಲಖೀಮ್​ಪುರ ಹಿಂಸಾಚಾರ ಪ್ರಕರಣ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಪೊಲೀಸರ ಮುಂದೆ ಹಾಜರಾಗುವ ಸಾಧ್ಯತೆ
  • ನೆರಳೆ ಮೆಟ್ರೋ ಮಾರ್ಗದಲ್ಲಿ ಇಂದು ರೈಲು ಸಂಚಾರ ಸ್ಥಗಿತ
  • ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ, ಬಜರಂಗದಳದಿಂದ ರಾಷ್ಟ್ರಾದ್ಯಂತ ಪ್ರತಿಭಟನೆ
  • ಪಂಜಾಬ್​ನ ರಾಜ್ಯಪಾಲರಿಂದ 13 ಗ್ರಾಮಗಳಲ್ಲಿ ಅಬಿವೃದ್ಧಿ ಕಾಮಗಾರಿಗೆ ಚಾಲನೆ
  • ಕರಾವಳಿ ರಕ್ಷಣಾ ಪಡೆಗಳ ಸಿಬ್ಬಂದಿಯ ಸಾಧನೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಂದ ಪದಕ ವಿತರಣೆ
  • ಟಿ-20: ಭಾರತ ಮಹಿಳಾ ಟೀಂ VS ಆಸ್ಟ್ರೇಲಿಯಾ ಮಹಿಳಾ ಟೀಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.