- ಇಂದಿನಿಂದ ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಕೊರೊನಾ ಕರ್ಫ್ಯೂ ಜಾರಿ
- 4ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
- ಕೋವಿಡ್ ನಿಯಂತ್ರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳ ಜತೆ ಸಚಿವ ಅಶೋಕ್ ಸಭೆ
- ಬಸವಕಲ್ಯಾಣದಲ್ಲಿ ಸಚಿವರಾದ ಸವದಿ, ಬೊಮ್ಮಾಯಿ, ಸೋಮಣ್ಣ ಪ್ರಚಾರ
- ಬಸವಕಲ್ಯಾಣ: ಕಾಂಗ್ರೆಸ್ನ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪ್ರಚಾರ
- ಬಸವಕಲ್ಯಾಣ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ ಬೇಟೆ
- ಮಸ್ಕಿಯಲ್ಲಿ ಸಿಎಂ ಬಿಎಸ್ವೈ, ರಾಜ್ಯ ಉಸ್ತುವಾರಿ ಅರುಣ ಸಿಂಗ್ ಮತಪ್ರಚಾರ
- ಮಸ್ಕಿ: ಕಾಂಗ್ರೆಸ್ನಿಂದ ಮಾಜಿ ಸಚಿವರಾದ ಖಾದರ್, ಕೃಷ್ಣ ಬೈರೇಗೌಡ ಪ್ರಚಾರ
- ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಚುನಾವಣೆ ಪ್ರಚಾರ
- ಬೆಳಗಾವಿ: ರಾಜ್ಯ ಉಸ್ತುವಾರಿ ರಣದೀಪ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿದ್ದರಾಮ್ಯ ಪ್ರಚಾರ
- ಪಶ್ಚಿಮ ಬಂಗಾಳ ಚುನಾವಣೆ: 44 ಕ್ಷೇತ್ರದಲ್ಲಿ 4ನೇ ಹಂತದ ಮತದಾನ
- 14ನೇ ಆವೃತ್ತಿ ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ -ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸೆಣಸಾಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - IMPORTANT EVENTS OF THE DAY
ಇಂದು ನಡೆಯಲಿರುವ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಾಚಾರಗಳ ಮಾಹಿತಿ..
ಇಂದಿನ ಪ್ರಮುಖ ವಿದ್ಯಮಾನಗಳು