ETV Bharat / bharat

100 ಕೋಟಿ ವ್ಯಾಕ್ಸಿನೇಷನ್‌ ನಂತರ ಲಸಿಕೆ ನೀಡಿಕೆ ಸಡಿಲಿಸಿದ್ರೆ ಹೊಸ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.. ಪ್ರಧಾನಿ ಮೋದಿ ಎಚ್ಚರಿಕೆ - ಲಸಿಕೆ ನೀಡಿಕೆ ಸಡಿಲಿಸಿದ್ರೆ ಹೊಸ ಬಿಕ್ಕಟ್ಟು

ನಿಮ್ಮ ಜಿಲ್ಲೆಗಳಲ್ಲಿ ಪ್ರತಿ ಹಳ್ಳಿಗೆ, ಪ್ರತಿ ಪಟ್ಟಣಕ್ಕೆ ವಿಭಿನ್ನ ತಂತ್ರಗಳನ್ನು ಮಾಡಲು ನೀವು ಬಯಸಿದರೆ, ಅದನ್ನು ಸಹ ಮಾಡಿ. ಪ್ರದೇಶವನ್ನು ಅವಲಂಬಿಸಿ 20-25 ಜನರ ತಂಡವನ್ನು ರಚಿಸುವ ಮೂಲಕ ನೀವು ಇದನ್ನು ಮಾಡಬಹುದು..

if we become lax after 1 Billion, a new crisis can come: PM  Modi
100 ಕೋಟಿ ವ್ಯಾಕ್ಸಿನೇಷನ್‌ ನಂತರ ಲಸಿಕೆ ನೀಡಿಕೆ ಸಡಿಲಿಸಿದ್ರೆ ಹೊಸ ಬಿಕ್ಕಟ್ಟು ಎದುರಿಸಬೇಕಾಗುತ್ತದೆ - ಪ್ರಧಾನಿ ಮೋದಿ ಎಚ್ಚರಿಕೆ
author img

By

Published : Nov 3, 2021, 2:03 PM IST

Updated : Nov 3, 2021, 2:24 PM IST

ನವದೆಹಲಿ : ಇಲ್ಲಿಯವರೆಗಿನ ಪ್ರಗತಿಯು ನಿಮ್ಮ ಕಠಿಣ ಪರಿಶ್ರಮದಿಂದಾಗಿ. ಆಡಳಿತದ ಪ್ರತಿಯೊಬ್ಬ ಸದಸ್ಯರು, ಆಶಾ ಕಾರ್ಯಕರ್ತರು ಬಹಳಷ್ಟು ಕೆಲಸ ಮಾಡಿದರು, ಮೈಲಿಗಟ್ಟಲೆ ನಡೆದು ದೂರದ ಸ್ಥಳಗಳಿಗೆ ವ್ಯಾಕ್ಸಿನೇಷನ್ ತೆಗೆದುಕೊಂಡು ಹೋಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕೋವಿಡ್‌ ಮುಂಚೂಣಿ ಕಾರ್ಯಕರ್ತರನ್ನು ಪ್ರಶಂಸಿದ್ದಾರೆ.

100 ಕೋಟಿ ವ್ಯಾಕ್ಸಿನೇಷನ್‌ ನಂತರ ಲಸಿಕೆ ನೀಡಿಕೆ ಸಡಿಲಿಸಿದ್ರೆ ಹೊಸ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.. ಪ್ರಧಾನಿ ಮೋದಿ ಎಚ್ಚರಿಕೆ

ಕಡಿಮೆ ಲಸಿಕೆ ವಿತರಣೆಯಾಗಿರುವ 10 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 49 ಡಿಸೆಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲನಾ ಸಭೆ ನಡೆಸಿದರು.

ಈ ವೇಳೆ ಲಸಿಕೆ ವಿತರಣೆಯ ವೇಗ ನೀಡಲು ಹಲವು ಸಲಹೆಗಳನ್ನು ನೀಡಿರುವ ಪ್ರಧಾನಿ ಮೋದಿ, ನಾವು 1 ಶತಕೋಟಿಯ ವ್ಯಾಕ್ಸಿನೇಷನ್‌ ನಂತರ ಸಡಿಲಗೊಂಡರೆ ಹೊಸ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಿಮಗೆ 'ವದಂತಿ' ಮತ್ತು 'ಜನರಲ್ಲಿನ ತಪ್ಪು ಕಲ್ಪನೆ'ಯ ಪ್ರಮುಖ ಸವಾಲು ಇದೆ. ನಾವು ಮುಂದೆ ಹೋದಂತೆ, ಬಹುಶಃ ನಾವು ಕೇಂದ್ರೀಕೃತ ಪ್ರದೇಶಗಳಲ್ಲಿ ಈ ಸವಾಲುಗಳನ್ನು ನೋಡುತ್ತೇವೆ. ಸಾಧ್ಯವಾದಷ್ಟು ಜನರಿಗೆ ಅರಿವು ಮೂಡಿಸುವುದು ದೊಡ್ಡ ಪರಿಹಾರವಾಗಿದೆ.

ನಿಮ್ಮ ಜಿಲ್ಲೆಗಳಲ್ಲಿ ಪ್ರತಿ ಹಳ್ಳಿಗೆ, ಪ್ರತಿ ಪಟ್ಟಣಕ್ಕೆ ವಿಭಿನ್ನ ತಂತ್ರಗಳನ್ನು ಮಾಡಲು ನೀವು ಬಯಸಿದರೆ, ಅದನ್ನು ಸಹ ಮಾಡಿ. ಪ್ರದೇಶವನ್ನು ಅವಲಂಬಿಸಿ 20-25 ಜನರ ತಂಡವನ್ನು ರಚಿಸುವ ಮೂಲಕ ನೀವು ಇದನ್ನು ಮಾಡಬಹುದು.

ನೀವು ರಚಿಸಿರುವ ತಂಡಗಳಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಹೊಂದಲು ನಾವು ಪ್ರಯತ್ನಿಸಬಹುದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Last Updated : Nov 3, 2021, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.