ನವದೆಹಲಿ: ಭಾರತೀಯ ವಾಯುಪಡೆ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ಸಶಸ್ತ್ರ ಸೇನಾಪಡೆಗಳ ಮುಖ್ಯಸ್ಥ(ಸಿಎಎಸ್) ಜನರಲ್ ಮನೋಜ್ ಪಾಂಡೆ ಅವರು ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದ್ದಾರೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಶನಿವಾರ ಇಬ್ಬರು ಉನ್ನತ ಅಧಿಕಾರಿಗಳು ಆತ್ಮನಿರ್ಭರ ಯೋಜನೆಯಡಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನಗಳ ತಯಾರಿಕೆ, ವಾಯುಪಡೆ ಸೇರ್ಪಡೆಗೊಳ್ಳಲು ಸಜ್ಜಾಗಿರುವ ತೇಜಸ್ ಅನ್ನು ಹಾರಾಟ ನಡೆಸುವ ಮೂಲಕ ಸಾಮರ್ಥ್ಯ ಪರೀಕ್ಷೆ ಮಾಡಿದ್ದಾರೆ.
-
#WATCH | Indian Air Force chief Air Chief Marshal VR Chaudhari taking off in a Light Combat Aircraft Tejas fighter jet in Bengaluru, Karnataka. pic.twitter.com/TntYGtq6cr
— ANI (@ANI) August 6, 2022 " class="align-text-top noRightClick twitterSection" data="
">#WATCH | Indian Air Force chief Air Chief Marshal VR Chaudhari taking off in a Light Combat Aircraft Tejas fighter jet in Bengaluru, Karnataka. pic.twitter.com/TntYGtq6cr
— ANI (@ANI) August 6, 2022#WATCH | Indian Air Force chief Air Chief Marshal VR Chaudhari taking off in a Light Combat Aircraft Tejas fighter jet in Bengaluru, Karnataka. pic.twitter.com/TntYGtq6cr
— ANI (@ANI) August 6, 2022
ಇದನ್ನೂ ಓದಿ: 'ಆಕಾಸಾ'ದಲ್ಲಿ ಮತ್ತೊಂದು ವಿಮಾನ: ಮುಂಬೈ-ಅಹಮದಾಬಾದ್ ನಡುವೆ ಮೊದಲ ಹಾರಾಟ