ETV Bharat / bharat

ಹೈದರಾಬಾದ್ ಪಾಲಿಕೆ ಚುನಾವಣೆ: ಪ್ರಗತಿಯಲ್ಲಿದೆ ಮತ ಎಣಿಕೆ ಕಾರ್ಯ

author img

By

Published : Dec 4, 2020, 9:48 AM IST

ಗ್ರೇಟರ್ ಹೈದರಾಬಾದ್‌ ಮುನ್ಸಿಪಾಲಿಟಿ ಚುನಾವಣೆಯ(ಜಿಹೆಚ್‌ಎಂಸಿ) ಮತ ಎಣಿಕೆ ಕಾರ್ಯ ಕಾರ್ಯ ನಡೆಯುತ್ತಿದೆ. ಎಣಿಕಾ ಕಾರ್ಯ ನಡೆಯುವ ನಗರದ 30 ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 150 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 74.67 ಲಕ್ಷ ಮತದಾರರರಿದ್ದು, ಈ ಪೈಕಿ ಶೇ. 46.55 (34.50 ಲಕ್ಷ) ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ ಫಲಿತಾಂಶವು 11 ಗಂಟೆಯ ಸುಮಾರಿಗೆ ಹೊರಬೀಳುವ ನಿರೀಕ್ಷೆ ಇದೆ.

Hyderabad civic poll results: Counting of votes to begin at 8 am
ಹೈದರಾಬಾದ್ ಪಾಳಿಕೆ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ

ಹೈದರಾಬಾದ್: ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಈ ಚುನಾವಣೆಯ ಫಲಿತಾಂಶ ಆಡಳಿತಾರೂಢ ಟಿಆರ್​ಎಸ್ ಹಾಗು ವಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

  • Highest- Voters polled percentage

    Ward 41 Kanchanbagh- 70.39%
    Ward 112 Ramchandrapuram- 67.71%
    Ward 113 Patancheruvu- 65.77%

    — GHMC Elections 2020 (@Ghmc2020) December 2, 2020 " class="align-text-top noRightClick twitterSection" data=" ">

ನಗರದ 30 ಸ್ಥಳಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 8,152 ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

  • Lowest- Voters polled percentage

    Ward 96 Yousufguda- 32.99%
    ward 70 Mehdipatnam- 34.41%
    Ward 24 Saidabad- 35.77%

ಹೈದರಾಬಾದ್ ಪಾಲಿಕೆ ಮತ ಎಣಿಕೆ ಕಾರ್ಯ ಆರಂಭ, ಎಣಿಕಾ ಕೇಂದ್ರವೊಂದರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ನಗರದ 150 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 74.67 ಲಕ್ಷ ಮತದಾರರ ಪೈಕಿ ಶೇ. 46.55 (34.50 ಲಕ್ಷ) ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ ಫಲಿತಾಂಶವು 11 ಗಂಟೆ ಸುಮಾರಿಗೆ ಹೊರಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.