ETV Bharat / bharat

ಪತ್ನಿಯ ಬಾಯ್​ಫ್ರೆಂಡ್​ ಖಾಸಗಿ ಭಾಗಕ್ಕೆ ಗುಂಡು ಹಾರಿಸಿದ ಗಂಡ! - ಚೆಂಗಣ್ಣೂರಿನಲ್ಲಿ ಗಂಡನಿಂದ ಪತ್ನಿಯ ಬಾಯ್​ಫ್ರೆಂಡ್​ ಮೇಲೆ ಗುಂಡಿನ ದಾಳಿ,

ಪತ್ನಿಯ ಬಾಯ್​ಫ್ರೆಂಡ್​ನ ಖಾಸಗಿ ಭಾಗಕ್ಕೆ ಗಂಡ ಏರ್​ ಗನ್​ನಿಂದ ಗುಂಡು ಹಾರಿಸಿರುವ ಘಟನೆ ಕೇರಳದ ಚೆಂಗಣ್ಣೂರಿನಲ್ಲಿ ನಡೆದಿದೆ.

Husband shoots boyfriend, Husband shoots boyfriend of Wife, Husband shoots boyfriend of Wife in Chengannur, Chengannur crime news, ಗಂಡನಿಂದ ಬಾಯ್​ಫ್ರೆಂಡ್​ ಮೇಲೆ ಗುಂಡಿನ ದಾಳಿ, ಗಂಡನಿಂದ ಪತ್ನಿಯ ಬಾಯ್​ಫ್ರೆಂಡ್​ ಮೇಲೆ ಗುಂಡಿನ ದಾಳಿ, ಚೆಂಗಣ್ಣೂರಿನಲ್ಲಿ ಗಂಡನಿಂದ ಪತ್ನಿಯ ಬಾಯ್​ಫ್ರೆಂಡ್​ ಮೇಲೆ ಗುಂಡಿನ ದಾಳಿ, ಚೆಂಗಣ್ಣೂರು ಅಪರಾಧ ಸುದ್ದಿ,
ಪತ್ನಿಯ ಬಾಯ್​ಫ್ರೆಂಡ್​ ಖಾಸಗಿ ಭಾಗಕ್ಕೆ ಗುಂಡು ಹಾರಿಸಿದ ಗಂಡ
author img

By

Published : Jul 27, 2021, 6:53 AM IST

ಚೆಂಗಣ್ಣೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಬಾಯ್​ಫ್ರೆಂಡ್​ ಮನೆಗೆ ನುಗ್ಗಿ ಆತನ ಖಾಸಗಿ ಭಾಗಕ್ಕೆ ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಕೊಟ್ಟಾಯಂನ ವಡವತೂರ್ ಮೂಲದ ದಂಪತಿ ವಿಚ್ಛೇದನ ಪಡೆಯಲು ಇಚ್ಚಿಸಿದ್ದರು. ಅದರಂತೆ ಅವರ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿದ್ದು, ಇನ್ನು ಪೂರ್ಣಗೊಂಡಿಲ್ಲ. ವಿಚ್ಛೇದನಾ ಪ್ರಕ್ರಿಯೆಗಳು ನಡೆಯುತ್ತಿರುವಾಗಲೇ ಮಹಿಳೆ ಗಂಡನನ್ನು ಬಿಟ್ಟು ಬಾಯ್​ಫ್ರೇಂಡ್​ ಜೊತೆ ಚೆಂಗಣ್ಣೂರಿನಲ್ಲಿ ವಾಸಿಸುತ್ತಿದ್ದಳು. ಇದನ್ನು ತಿಳಿದ ಮಹಿಳೆ ಪತಿ ಬಾಯ್​ಫ್ರೇಂಡ್​ ಮನೆಯ ಬಗ್ಗೆ ಪತ್ತೆ ಹಚ್ಚಿದ್ದಾನೆ.

ಪತ್ನಿ ಮತ್ತು ಬಾಯ್​ಫ್ರೆಂಡ್​ ವಾಸಿಸುತ್ತಿದ್ದ ಮನೆಗೆ ತೆರಳಿದ ಗಂಡ ಜಗಳಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ತಾನು ತಂದಿದ್ದ ಏರ್​ ಗನ್​ನಿಂದ ಹೆಂಡ್ತಿಯ ಬಾಯ್​ಫ್ರೆಂಡ್​ನ ಖಾಸಗಿ ಪಾತ್ರಕ್ಕೆ ಗುಂಡು ಹಾರಿಸಿ ಕಾಲ್ಕಿತ್ತಿದ್ದಾನೆ. ಕೂಡಲೇ ಯುವಕನನ್ನು ತಿರುವಲ್ಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆದ್ರೆ ಈ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿರುವ ಸುದ್ದಿಯ ಆಧಾರದ ಮೇಲೆ ತನಿಖೆ ಕೈಗೊಳ್ಳಾಲಾಗಿದೆ ಎಂದು ಚೆಂಗಣ್ಣೂರು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.