ಪಾಲಕ್ಕಾಡ್ : ರಾಜ್ಯದಲ್ಲಿ ವಿಧಿಸಲಾದ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿ ಪಾಲಕ್ಕಾಡ್ ಜಿಲ್ಲೆಯ ತಥಮಂಗಲಂನಲ್ಲಿ ಕುದುರೆ ಓಟದ ಸ್ಪರ್ಧೆ ನಡೆಸಲಾಗಿದೆ.
ಶ್ರೀ ವೆಟ್ಟಕುರೂಪ್ ಸ್ವಾಮಿ ದೇವಸ್ಥಾನದಲ್ಲಿ ತಥಮಂಗಲಂ ಅಂಗಡಿ ವೇಲಾ ಆಚರಣೆಗೆ ಸಂಬಂಧಿಸಿದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕುದುರೆ ಓಟದ ಸ್ಪರ್ಧೆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ವೀಕ್ಷಕರು ಕಿಕ್ಕಿರಿದು ತುಂಬಿದ್ದರು. ಇದರಿಂದ ಕೇರಳದಲ್ಲಿ ಮತ್ತಷ್ಟು ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ.