ETV Bharat / bharat

ಸೋಮವಾರದ ರಾಶಿಭವಿಷ್ಯ ಹೀಗಿದೆ.. - ಸೋಮವಾರದ ರಾಶಿಭವಿಷ್ಯ

ರಾಶಿ ಭವಿಷ್ಯ ತಿಳಿದುಕೊಳ್ಳಿ..

ರಾಶಿಭವಿಷ್ಯ
ರಾಶಿಭವಿಷ್ಯ
author img

By

Published : Aug 30, 2021, 5:37 AM IST

ಮೇಷ : ಮಾಡುವ ಪ್ರತಿ ಕೆಲಸದಲ್ಲಿಯೂ ಸ್ವಾತಂತ್ರ್ಯ ಬಯಸುತ್ತೀರಿ. ಯುವ ಜನತೆ ಶಾಪಿಂಗ್​ಗೆ ಹೋಗುವ ಸಾಧ್ಯತೆಯಿದೆ. ಪ್ರಿಯತಮೆಗೆ ಉಡುಗೊರೆ ಕೊಡಿಸಲಿದ್ದೀರಿ. ಸಿನಿಮಾ ವೀಕ್ಷಿಸಲಿದ್ದೀರಿ.

ವೃಷಭ : ಸ್ವಯಂ ಪ್ರೇರಿತರಾಗಿ ಕೆಲಸ ಕೈಗೊಳ್ಳಲಿದ್ದೀರಿ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದು, ಬಹುದಿನಗಳ ಮನದಿಂಗಿತವನ್ನು ವ್ಯಕ್ತಪಡಿಸಲಿದ್ದೀರಿ. ಇದರಿಂದಾಗಿ ನಿಮ್ಮ ಮನಸ್ಸಿನ ಭಾರ ಕಡಿಮೆಯಾಗುತ್ತದೆ.

ಮಿಥುನ: ನಿಮ್ಮಲ್ಲಿನ ನಾಯಕತ್ವದ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ. ನೀವು ಬಯಸಿದ್ದನ್ನು ಇಂದು ಪಡೆದುಕೊಳ್ಳುವಿರಿ. ಈವರೆಗೆ ಉತ್ತರ ಸಿಗದ ಪ್ರಶ್ನೆಗೆ ಇಂದು ನೀವು ಉತ್ತರ ಕಂಡುಕೊಳ್ಳುವಿರಿ.

ಕರ್ಕಾಟಕ: ದೇವರ ಆಶೀರ್ವಾದದಿಂದ ಇಂದು ನೀವು ಕೈಗೊಂಡ ಯೋಜನೆಗಳಲ್ಲಿ ಯಶಸ್ಸು ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ. ಇಂದು ನೀವು ಅಂದುಕೊಂಡ ಕಾರ್ಯಗಳೆಲ್ಲವೂ ಕೈಗೂಡಲಿವೆ.

ಸಿಂಹ: ನೀವು ಇಂದು ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುವಿರಿ. ಸಂಜೆ ವೇಳೆಗೆ ಶುಭಸುದ್ದಿ ಕೇಳಿ ಬರಲಿವೆ. ವ್ಯಾಪಾರ-ವ್ಯವಹಾರಗಳಲ್ಲಿ ಲಾಭವಾಗುವುದು.

ಕನ್ಯಾ: ನಿಮ್ಮ ಭಾವನೆಗಳನ್ನು ಇಂದು ಹೊರಹಾಕುವಿರಿ. ನಿಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ವಸ್ತು/ ವ್ಯಕ್ತಿಗಳೊಂದಿಗೆ ಮನಬಿಚ್ಚಿ ಮಾತಾಡುವಿರಿ.

ತುಲಾ : ಕಲಾವಿದರಿಗೆ ಇಂದು ಅನುಕೂಲಕರ ದಿನ. ಮನೆಯ ಒಳಾಂಗಣ ಅಲಂಕಾರದಲ್ಲಿ ತೊಡಗುವಿರಿ. ಬಂಧು-ಮಿತ್ರರೊಂದಿಗೆ ಸಂತೋಷದಿಂದಿರುವಿರಿ.

ವೃಶ್ಚಿಕ : ಈ ದಿನ ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ಸೇರಿಕೊಳ್ಳುವುದರಿಂದ ಉತ್ಸಾಹದಿಂದ ಕೂಡಿರುತ್ತದೆ. ಈ ದಿನ ನಿಮ್ಮನ್ನು ಒಂದಲ್ಲಾ ಒಂದು ಚಟುವಟಿಕೆಯಿಂದ ತೊಡಗಿಸಿರುತ್ತದೆ. ಎಚ್ಚರದಿಂದಿರಿ ಉದ್ವೇಗಗೊಳ್ಳಬೇಡಿ. ಈ ದಿನ ನಿಮಗೆ ಅತ್ಯಂತ ಶಕ್ತಿ ನೀಡುತ್ತದೆ ಮತ್ತು ನೀವು ಪ್ರೀತಿಸುವ ಜನರೊಂದಿಗೆ ಕಾಲ ಕಳೆಯುತ್ತೀರಿ.

ಧನು :ನಿಮ್ಮ ವೈಯಕ್ತಿಕ ವಸ್ತುಗಳ ಕುರಿತು ಕೊಂಚ ಇಷ್ಟ ಹೆಚ್ಚಾಗಿರುತ್ತದೆ. ನೀವು ಅಭೂತಪೂರ್ವ ಪ್ರೇಮ ವ್ಯವಹಾರಗಳನ್ನು ಹೊಂದುವ ಅದೃಷ್ಟವಂತರಾಗಿರಬಹುದು. ಇಂದು ನೀವು ಮುಂದೂಡುತ್ತಿದ್ದ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ. ಈ ಅದೃಷ್ಟದ ದಿನದಂದು ತಾರೆಗಳ ಜೋಡಣೆ ನಿಮಗೆ ಭರವಸೆ ತರುತ್ತದೆ.

ಮಕರ : ನಿರೀಕ್ಷೆಗಳು ಮಿಶ್ರ ಭಾವನೆಗಳನ್ನು ಮೂಡಿಸುತ್ತವೆ. ನಿಮ್ಮಿಂದ ಮತ್ತು ಸುತ್ತಲಿನವರಿಂದ ನೀವು ಅಪಾರವಾಗಿ ನಿರೀಕ್ಷೆ ಮಾಡುವಾಗ ನಿರೀಕ್ಷಿತ ಫಲಿತಾಂಶಗಳನ್ನು ನೀವು ಪಡೆಯದೇ ಇರಬಹುದು. ಹಣ ಖರ್ಚು ಮಾಡುವುದು ಕ್ಲಿಷ್ಟವಾಗುತ್ತದೆ ಮತ್ತು ನೀವು ಕಡಿಮೆ ಖರ್ಚು ಮಾಡಲು ಬಯಸುತ್ತೀರಿ. ಆದಾಗ್ಯೂ ಸಾಮಾಜಿಕವಾಗಿ ಈ ಮಾದರಿ ನಿಮ್ಮ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುತ್ತದೆ.

ಕುಂಭ : ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ಸೃಜನಶೀಲ ಪ್ರತಿಕ್ರಿಯೆಯಿಂದ ನೀವು ಜನರನ್ನು ಮಂತ್ರಮುಗ್ಧಗೊಳಿಸುತ್ತೀರಿ. ನಿಮ್ಮ ಪ್ರೀತಿಪಾತ್ರರು ಸುತ್ತುವರಿದಿದ್ದು ನಿಮ್ಮ ದಿನವೂ ಉತ್ಸಾಹದಿಂದ ಮುಗಿಯುತ್ತದೆ.

ಮೀನ: ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವುದರಿಂದ ಜಾಗರೂಕರಾಗಿರಿ. ನಿಮ್ಮ ಗ್ರಹಗಳ ಸ್ಥಾನದಿಂದಾಗಿ ನೀವು ಊಹಿಸಿದ್ದಕ್ಕಿಂತ ಹೆಚ್ಚು ಸಾಧಿಸುತ್ತೀರಿ. ನೀವು ಲೆಕ್ಕಾಚಾರದ ವ್ಯಕ್ತಿಯಾದರೂ ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ರಿಸ್ಕ್ ತೆಗೆದುಕೊಳ್ಳಲು ಮುನ್ನಡೆಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.