ETV Bharat / bharat

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾರ್ನಿವಲ್​ ಸಂಭ್ರಮ.. ಬೇಸಿಗೆ ರಜೆ ಆನಂದಿಸಲು ವಿಶೇಷ ಪ್ಯಾಕೇಜ್​ - ರಾಮೋಜಿ ಫಿಲ್ಮ್​ ಸಿಟಿ ಸಮ್ಮರ್​ ಆಫರ್​

Ramoji Film City Holiday Carnival.. ಫಿಲ್ಮ್​ ಸಿಟಿ ಅಂದ್ರೆ ಭೂಲೋಕದ ಸ್ವರ್ಗ. ಇಲ್ಲಿಗೆ ಕಾಲಿರಿಸಿದಾಕ್ಷಣ ಯಾವುದೋ ಲೋಕಕ್ಕೆ ಬಂದಿದ್ದನೇನೋ ಎಂಬಂತೆ ಪ್ರತಿಯೊಬ್ಬ ಪ್ರವಾಸಿಗನಿಗೆ ಭಾಸವಾಗದೇ ಇರದು. ಇಲ್ಲಿನ ಸುಂದರ ಉದ್ಯಾನವನಗಳ ಲೋಕಗಳಲ್ಲಿ ವಿಹರಿಸುವುದು, ಕ್ಯಾಂಪಸ್​ನಲ್ಲಿ ಸುತ್ತಾಡುವುದು, ಫಿಲ್ಮ್ ಸಿಟಿಯಲ್ಲಿ ಪ್ಲೇ ಝೋನ್‌ಗಳು, ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳು ಮತ್ತಷ್ಟು ಮೆರಗನ್ನು ನೀಡುತ್ತಿವೆ. ಈ ಸೌಂದರ್ಯ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರ ರಾಮೋಜಿ ಫಿಲಂ ಸಿಟಿ ಸಮ್ಮರ್​ ಆಫರ್​ ನೀಡುತ್ತಿದೆ.

Holiday Carnival at Ramoji Film City, Holiday Carnival at Ramoji Film City to start from April, Ramoji Film City summer offers, Ramoji Film City news, ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್​, ಏಪ್ರಿಲ್​ನಿಂದ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್ ಹಬ್ಬ, ರಾಮೋಜಿ ಫಿಲ್ಮ್​ ಸಿಟಿ ಸಮ್ಮರ್​ ಆಫರ್​,  ರಾಮೋಜಿ ಫಿಲ್ಮ್​ ಸಿಟಿ ಸುದ್ದಿ,
ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶುರುವಾಗ್ತಿದೆ ಕಾರ್ನೀವಲ್​ ಹಬ್ಬ
author img

By

Published : Apr 18, 2022, 1:42 PM IST

ಹೈದರಾಬಾದ್​: ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಇಲ್ಲಿನ ಸೌಂದರ್ಯಕ್ಕೆ ಮನಸೋಲುತ್ತಿದ್ದಾರೆ. ಇಲ್ಲಿನ ಸುಂದರವಾದ ಕಟ್ಟಡಗಳು ಮತ್ತು ಅದ್ಭುತ ದೃಶ್ಯಾವಳಿಗಳ ನಡುವೆ ರಾಮೋಜಿ ಫಿಲಂ ಸಿಟಿ ಈ ಬಾರಿ ಸಮ್ಮರ್​ ಸೀಸನ್​ ಆಫರ್​ನ್ನು ಘೋಷಿಸಿದೆ. ಈ ಹಾಲಿಡೇ ಕಾರ್ನಿವಲ್ ಆಫರ್​ ಬೇಸಿಗೆ ಕಾಲವಾದ​ 21ನೇ ಏಪ್ರಿಲ್​ನಿಂದ ಜೂನ್ 5 ರವರೆಗೆ ನಡೆಯಲಿದೆ. 46 ದಿನಗಳ ಕಾಲ ನಡೆಯುವ ಈ ಆಚರಣೆಯಲ್ಲಿ ಪ್ರೇಕ್ಷಕರು ಉದ್ಯಾನಗಳು, ಲೈವ್ ಶೋಗಳು, ಸಾಹಸ ಪ್ರದರ್ಶನಗಳು, ಮೋಜಿನ ಸವಾರಿಗಳು, ಆಟಗಳು ಮತ್ತು ಭವ್ಯವಾದ ಬಾಹುಬಲಿ ಸೆಟ್​ಗಳನ್ನು ನೋಡಿ ಆನಂದಿಸಬಹುದಾಗಿದೆ.

ಹ್ಯಾಪಿ ಸ್ಟ್ರೀಟ್, ಕಾರ್ನಿವಲ್, ಸಂಜೆ ಫನ್​

  • ಹ್ಯಾಪಿ ಸ್ಟ್ರೀಟ್: ವಿಶೇಷವಾಗಿ ರಜಾ ಕಾಲಕ್ಕಾಗಿ ರಚಿಸಲಾದ ಮೋಜಿನ ಗೇಮ್‌ಗಳು, ಸ್ಟ್ರೀಟ್​ ಶೋಗಳು, ಲೈವ್ ಫುಡ್ ಕೌಂಟರ್‌ಗಳು ಮತ್ತು ಡಿಜೆ ವಿಶೇಷ ಕಾರ್ಯಕ್ರಮಗಳು ನಿಮ್ಮನ್ನು ಆಕರ್ಷಿಸಲಿವೆ.
  • ಕಾರ್ನಿವಲ್​: ಅದ್ಭುತವಾದ ಕಾರ್ನಿವಲ್ ಟ್ಯಾಬ್ಲೋಗಳು ಕನಸಿನ ಮಾರ್ಗಗಳನ್ನು ಹೆಚ್ಚಿಸುತ್ತವೆ. ಈ ವೇಳೆ ನೃತ್ಯಗಾರರು, ಸ್ಟಿಲ್ಟ್ ವಾಕರ್ಸ್, ಜಗ್ಲರ್ಸ್​ ಮತ್ತು ವಿದೂಷಕರು ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದಾರೆ.
  • ಸಂಜೆ ಫನ್​: ಸುಂದರವಾದ ಉದ್ಯಾನಗಳು ಮತ್ತು ಇಲ್ಲಿನ ರಸ್ತೆ ಮಾರ್ಗಗಳು ವಿಶೇಷ ಬೆಳಕಿನಲ್ಲಿ ಕಂಗೊಳಿಸುತ್ತವೆ. ಪ್ರವಾಸಿಗರಿಗೆ ಒಂದು ಹೊಸ ಲೋಕಕ್ಕೆ ಬಂದಂತೆ ಅನುಭವವಾಗುತ್ತದೆ. ಹಗಲು ಮತ್ತು ಸಂಜೆ ಭೇಟಿ ನೀಡುವ ಜನರಿಗೆ ವಿವಿಧ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
    Holiday Carnival at Ramoji Film City, Holiday Carnival at Ramoji Film City to start from April, Ramoji Film City summer offers, Ramoji Film City news, ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್​, ಏಪ್ರಿಲ್​ನಿಂದ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್ ಹಬ್ಬ, ರಾಮೋಜಿ ಫಿಲ್ಮ್​ ಸಿಟಿ ಸಮ್ಮರ್​ ಆಫರ್​,  ರಾಮೋಜಿ ಫಿಲ್ಮ್​ ಸಿಟಿ ಸುದ್ದಿ,
    ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶುರುವಾಗ್ತಿದೆ ಕಾರ್ನಿವಲ್​ ಹಬ್ಬ

ಹಾಲಿಡೇ ಕಾರ್ನಿವಲ್ ಡೇ ಟೂರ್​ ಪ್ಯಾಕೇಜ್​ (ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ): ಈ ಪ್ಯಾಕೇಜ್ ವಿಷಯಾಧಾರಿತ ಆಕರ್ಷಣೆಗಳು, ಹ್ಯಾಪಿ ಸ್ಟ್ರೀಟ್‌ನಲ್ಲಿ ಮೋಜಿನ ಚಟುವಟಿಕೆಗಳು, ಲೈಟ್​ಗಳಲ್ಲಿ ಮಿಂಚುವ ಕಾರ್ನಿವಲ್ ಪರೇಡ್, ಇಲ್ಲಿ ಪ್ರವಾಸಿಗರನ್ನು ಸಂಜೆಯ ವೇಳೆಗೆ ಪುಳಕಿತಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಪ್ರವಾಸಿಗರು ಈ ಸಡಗರ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಅಷ್ಟೇ ಅಲ್ಲ, ನೃತ್ಯ ತಂಡಗಳು ನೀಡಿದ ಮನರಂಜನೆಯ ಜೊತೆಗೆ ವೀಣೆಗಳ ಸುಮಧುರ ಸಂಗೀತವನ್ನು ಆಸ್ವಾದಿಸುತ್ತಿದ್ದಾರೆ.

ನಾನ್-ಎಸಿ ಬಸ್​ಗಳ ಮೂಲಕ ಅತಿಥಿಗಳನ್ನು ರಾಮೋಜಿ ಫಿಲ್ಮ್ ಸಿಟಿಗೆ ಕರೆತರಲಾಗುತ್ತದೆ. ಪ್ರವಾಸಿಗರು ಸುಂದರ ಲೋಕದಲ್ಲಿರುವ ಶೂಟಿಂಗ್ ಸ್ಥಳಗಳು ಮತ್ತು ಗಾರ್ಡನ್‌ಗಳು, ರಾಮೋಜಿ ಮೂವಿ ಮ್ಯಾಜಿಕ್ ಪ್ರದರ್ಶನ, ಆ್ಯಕ್ಷನ್ ಥಿಯೇಟರ್, ಸ್ಪೇಸ್ ಯಾತ್ರ ಮತ್ತು ಫಿಲ್ಮಿ ದುನಿಯಾ, ಕಾಂಪ್ಲಿಮೆಂಟರಿ ರೈಡ್‌ಗಳು, ಮನರಂಜನಾ ಕಾರ್ಯಕ್ರಮಗಳು - ಸ್ಪಿರಿಟ್ ಆಫ್ ರಾಮೋಜಿ, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಡೋಮ್ ಶೋ ಮತ್ತು ಲೈಟ್ಸ್-ಕ್ಯಾಮರಾ-ಆ್ಯಕ್ಷನ್, ಇಕೋ-ಝೋನ್‌ಗೆ ಭೇಟಿ, ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್, ಮಕ್ಕಳ ಆಕರ್ಷಣೆಯಾಗಿರುವ ಫಂಡೂಸ್ತಾನ್, ಬೋರಾಸುರ-ಸ್ಪಿನ್​-ಚಿಲ್ಲಿಂಗ್ ವಾಕ್​ ಥ್ರೂ, ರೈನ್ ಡ್ಯಾನ್ಸ್ ಮತ್ತು ಬಾಹುಬಲಿ ಸೆಟ್‌ಗೆ ಭೇಟಿ ನೀಡಿ ಸಖತ್​ ಎಂಜಾಯ್​ ಮಾಡಲು ಇಂದೇ ರೆಡಿಯಾಗಿ..

ಹಾಲಿಡೇ ಕಾರ್ನಿವಲ್ ಸ್ಟಾರ್ ಎಕ್ಸ್​ಪಿರಿಯನ್ಸ್​ ಪ್ಯಾಕೇಜ್​ (ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ): ಈ ಪ್ರೀಮಿಯಂ ಪ್ಯಾಕೇಜ್ ಪ್ರದರ್ಶನಗಳು, ಆಕರ್ಷಣೆಗಳು ಮತ್ತು ಮಧ್ಯಾಹ್ನದ ಊಟವನ್ನು ಹೊಂದಿದೆ. ಈ ಪ್ಯಾಕೇಜ್​ ಪಡೆದ ಪ್ರವಾಸಿಗರನ್ನು ಎಸಿ ಬಸ್​ಗಳ ಮೂಲಕ ರಾಮೋಜಿ ಫಿಲ್ಮ್ ಸಿಟಿಗೆ ಕೊಂಡೊಯ್ಯಲಾಗುತ್ತದೆ. ಪ್ರವಾಸಿಗರು ಸುಂದರ ಲೋಕದಲ್ಲಿರುವ ಶೂಟಿಂಗ್ ಸ್ಥಳಗಳು ಮತ್ತು ಗಾರ್ಡನ್‌ಗಳು, ರಾಮೋಜಿ ಮೂವಿ ಮ್ಯಾಜಿಕ್ ಪ್ರದರ್ಶನ, ಆ್ಯಕ್ಷನ್ ಥಿಯೇಟರ್, ಸ್ಪೇಸ್ ಯಾತ್ರ ಮತ್ತು ಫಿಲ್ಮಿ ದುನಿಯಾ, ಕಾಂಪ್ಲಿಮೆಂಟರಿ ರೈಡ್‌ಗಳು, ಮನರಂಜನಾ ಕಾರ್ಯಕ್ರಮಗಳು - ಸ್ಪಿರಿಟ್ ಆಫ್ ರಾಮೋಜಿ, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಡೋಮ್ ಶೋ ಮತ್ತು ಲೈಟ್ಸ್- ಕ್ಯಾಮರಾ- ಆ್ಯಕ್ಷನ್, ಇಕೋ-ಝೋನ್‌ಗೆ ಭೇಟಿ, ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್, ಮಕ್ಕಳ ಆಕರ್ಷಣೆಯಾಗಿರುವ ಫಂಡೂಸ್ತಾನ್, ಬೋರಾಸುರ-ಸ್ಪಿನ್​-ಚಿಲ್ಲಿಂಗ್ ವಾಕ್​ ಥ್ರೂ, ರೈನ್ ಡ್ಯಾನ್ಸ್ ಮತ್ತು ಬಾಹುಬಲಿ ಸೆಟ್‌ಗೆ ಭೇಟಿ ನೀಡಿ ಸಖತ್​ ಎಂಜಾಯ್​ ಮಾಡಬಹುದಾಗಿದೆ.

Holiday Carnival at Ramoji Film City, Holiday Carnival at Ramoji Film City to start from April, Ramoji Film City summer offers, Ramoji Film City news, ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್​, ಏಪ್ರಿಲ್​ನಿಂದ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್ ಹಬ್ಬ, ರಾಮೋಜಿ ಫಿಲ್ಮ್​ ಸಿಟಿ ಸಮ್ಮರ್​ ಆಫರ್​,  ರಾಮೋಜಿ ಫಿಲ್ಮ್​ ಸಿಟಿ ಸುದ್ದಿ,
ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶುರುವಾಗ್ತಿದೆ ಕಾರ್ನೀವಲ್​ ಹಬ್ಬ

ಹಾಲಿಡೇ ಕಾರ್ನಿವಲ್ ಸ್ಟಾರ್ ಎಕ್ಸ್​ಪಿರಿಯನ್ಸ್​ ಸಂಜೆ ಪ್ಯಾಕೇಜ್​ (ಮಧ್ಯಾಹ್ನ 1ರಿಂದ ರಾತ್ರಿ 8ರವರೆಗೆ): ವಿಶೇಷ ಸಂಜೆಯ ಪ್ಯಾಕೇಜ್​ನಲ್ಲಿ ಪ್ರವಾಸಿಗರಿಗೆ ಎಸಿ ಕೋಚ್‌ನಿಂದ ಸುಗಮ ಪ್ರವಾಸ, ಹ್ಯಾಪಿ ಸ್ಟ್ರೀಟ್​ನಲ್ಲಿ ಮೋಜಿನ ಚಟುವಟಿಕೆಗಳು, ಮನ ಸೆಳೆಯುವ ಕಾರ್ನಿವಲ್ ಪರೇಡ್, ಸಂಜೆಯ ಮನರಂಜನೆ, ಪ್ರಕಾಶಿತ ವಾತಾವರಣ, ಮಧ್ಯಾಹ್ನದ ಊಟ ಅಥವಾ ಗಾಲಾ ಡಿನ್ನರ್ ಅನ್ನು ಒದಗಿಸುತ್ತದೆ. ಭಾಗವತಂ ಪೌರಾಣಿಕ ಸೆಟ್, ರಾಮೋಜಿ ಮೂವಿ ಮ್ಯಾಜಿಕ್ - ಆಕ್ಷನ್ ಥಿಯೇಟರ್ ಪ್ರದರ್ಶನಗಳು, ಸ್ಪೇಸ್ ಯಾತ್ರಾ ಮತ್ತು ಫಿಲ್ಮಿ ದುನಿಯಾದಲ್ಲಿನ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳು - ಸ್ಪಿರಿಟ್ ಆಫ್ ರಾಮೋಜಿ, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಡೋಮ್ ಶೋ ಮತ್ತು ಲೈಟ್ಸ್ ಕ್ಯಾಮರಾ- ಆ್ಯಕ್ಷನ್, ಪರಿಸರ ವಲಯ - ಬರ್ಡ್ ಪಾರ್ಕ್, ಬಟರ್ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್ ಮತ್ತು ಬಾಹುಬಲಿ ಸೆಟ್​ಗೆ ಭೇಟಿ ನೀಡಬಹುದಾಗಿದೆ.

ಹಾಲಿಡೇ ಕಾರ್ನಿವಲ್ ಟ್ವಿಲೈಟ್ ಡಿಲೈಟ್ ಪ್ಯಾಕೇಜ್​ (ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ): ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಈ ಸಂಜೆಯ ಪ್ಯಾಕೇಜ್ ವಿರಾಮದ ಅನುಭವಗಳು ಮತ್ತು ಗಾಲಾ ಡಿನ್ನರ್​ನ್ನು ಒಳಗೊಂಡಿದೆ. ಅತಿಥಿಗಳು ರಾಮೋಜಿ ಮೂವಿ ಮ್ಯಾಜಿಕ್ - ಆ್ಯಕ್ಷನ್ ಥಿಯೇಟರ್, ಬಾಹ್ಯಾಕಾಶ ಯಾತ್ರಾ ಮತ್ತು ಫಿಲ್ಮಿ ದುನಿಯಾ, ಬಾಹುಬಲಿ ಸೆಟ್, ಹ್ಯಾಪಿ ಸ್ಟ್ರೀಟ್‌ನಲ್ಲಿ ಮೋಜಿನ ಚಟುವಟಿಕೆಗಳು, ಕಾರ್ನಿವಲ್ ಪರೇಡ್, ವಿಶೇಷ ಸಂಜೆ ಮನರಂಜನೆ ಮತ್ತು ಪ್ರಕಾಶಿತ ವಾತಾವರಣದಲ್ಲಿ ನಡೆಯುವ ಪ್ರದರ್ಶನಗಳನ್ನು ಅನುಭವಿಸಬಹುದಾಗಿದೆ.

ಅತ್ಯಾಕರ್ಷಕ​ ಸ್ಟೇ ಪ್ಯಾಕೇಜ್​: ಅತ್ಯುತ್ತಮವಾದ ಹಲವಾರು ಆಕರ್ಷಕ ಹೋಟೆಲ್​ ವ್ಯವಸ್ಥೆಗಳು ಈ ಸ್ಟೇ ಪ್ಯಾಕೇಜ್‌ನಲ್ಲಿ ಲಭ್ಯವಿದೆ. ಐಷಾರಾಮಿ ಹೋಟೆಲ್ ಆದ ಸಿತಾರಾ, ಕಂಫರ್ಟ್​ ಹೋಟೆಲ್ ಆದ ತಾರಾ, ಬಜೆಟ್ ಹೋಟೆಲ್ ಆದ ಶಾಂತಿನಿಕೇತನ, ಫಾರ್ಮ್ ಹೌಸ್ ಆದ ವಸುಂಧರಾ ವಿಲ್ಲಾ, - ಪ್ರಶಾಂತ ವಾತಾವರಣದಲ್ಲಿ ಸ್ನೇಹಶೀಲ ವಸತಿಗಾಗಿ ಗ್ರೀನ್ಸ್ ಇನ್ ಮತ್ತು ಶೇರಿಂಗ್​ ವಸತಿ ಮತ್ತು ಗುಂಪುಗಳಿಗೆ ಅತ್ಯುತ್ತಮವಾಗಿರುವ ಸಹರಾ ಹೋಟೆಲ್​ನಲ್ಲಿ ಉಳಿಯಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.ramojifilmcity.com ಗೆ ಲಾಗ್ ಇನ್ ಮಾಡಿ ಅಥವಾ 1800 120 2999 ಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.