ಕುಲ್ಲು(ಹಿಮಾಚಲ ಪ್ರದೇಶ): ಭಾರಿ ಅಗ್ನಿ ಅವಘಡ ಸಂಭವಿಸಿ 27 ಮನೆಗಳು, ಎರಡು ದೇವಸ್ಥಾನಗಳು ಬೆಂಕಿಗಾಹುತಿಯಾಗಿರುವುದು ಮಾತ್ರವಲ್ಲದೇ ಸುಮಾರು 26 ದನಗಳು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸಂಭವಿಸಿದೆ.
ಸಾಯಿಂಜ್ ಕಣಿವೆಯಲ್ಲಿರುವ ಮಜಾನ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 9 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದು, ಶಾರ್ಟ್ ಸರ್ಕ್ಯೂಟ್ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ಮೂಲಗಳು ಮಾಹಿತಿ ನೀಡಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಜೈರಾಮ್ ಠಾಕೂರ್ ಮಜಾನ್ ಗ್ರಾಮದಲ್ಲಿ ಬೆಂಕಿ ಅವಘಡದಿಂದ 27 ಮನೆಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ದುಃಖಕರವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರ ನೀಡಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಸಂದರ್ಭಗಳಲ್ಲಿ ಸಂತ್ರಸ್ತ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
-
कुल्लू के मझाण गांव में आगजनी से 27 घरों में आग लगने वाली घटना अत्यंत दुःखद है।
— Jairam Thakur (@jairamthakurbjp) December 12, 2021 " class="align-text-top noRightClick twitterSection" data="
प्रभावित परिवारों को फौरी राहत प्रदान की जा रही है, इस संबंध में हमने स्थानीय प्रशासन को निर्देश दे दिए हैं।
संकट की इस घड़ी में हम प्रभावित परिवारों के साथ हैं।
">कुल्लू के मझाण गांव में आगजनी से 27 घरों में आग लगने वाली घटना अत्यंत दुःखद है।
— Jairam Thakur (@jairamthakurbjp) December 12, 2021
प्रभावित परिवारों को फौरी राहत प्रदान की जा रही है, इस संबंध में हमने स्थानीय प्रशासन को निर्देश दे दिए हैं।
संकट की इस घड़ी में हम प्रभावित परिवारों के साथ हैं।कुल्लू के मझाण गांव में आगजनी से 27 घरों में आग लगने वाली घटना अत्यंत दुःखद है।
— Jairam Thakur (@jairamthakurbjp) December 12, 2021
प्रभावित परिवारों को फौरी राहत प्रदान की जा रही है, इस संबंध में हमने स्थानीय प्रशासन को निर्देश दे दिए हैं।
संकट की इस घड़ी में हम प्रभावित परिवारों के साथ हैं।
ಇದನ್ನೂ ಓದಿ: ಕೆಮಿಕಲ್ ಕ್ಲೋರಿನ್ ಲೀಕ್: ಫ್ಯಾಕ್ಟರಿ ಮಾಲೀಕ ಸಾವು, ಹಲವರಿಗೆ ಚಿಕಿತ್ಸೆ