ETV Bharat / bharat

ಅಸ್ಸೋಂನಲ್ಲಿ ಆಹಾರ ಅರಸಿ ನಾಡಿಗೆ ಬಂತು 40 ಕಾಡಾನೆಗಳ ಹಿಂಡು - ಬೊಕೊ

ಆನೆಗಳು ಹಿಂಡು ಕಂಡ ಸ್ಥಳೀಯರು ಭಯಭೀತರಾಗಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟುವ ಕೆಲಸದಲ್ಲಿ ತೊಡಗಿದ್ದಾರೆ..

Herd of elephants entered human habitat in Boko
ಅಸ್ಸೋಂನಲ್ಲಿ ಆಹಾರ ಅರಸಿ ನಾಡಿಗೆ ಬಂತು 40 ಕಾಡಾನೆಗಳ ಹಿಂಡು
author img

By

Published : Jun 8, 2021, 10:17 PM IST

ಅಸ್ಸೋಂ : ಅಸ್ಸೋಂನ ಕಾಡಂಚಿನ ಬೊಕೊಗೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. 40 ಕಾಡಾನೆಗಳು ಆಹಾರ ಅರಸಿ ನಾಡಿಗೆ ಬಂದಿವೆ ಎನ್ನಲಾಗಿದ್ದು, ಜನನಿಬಿಡ ಪ್ರದೇಶಕ್ಕೆ ಲಗ್ಗೆ ಇಟ್ಟಿವೆ.

ಅಸ್ಸೋಂನಲ್ಲಿ ಆಹಾರ ಅರಸಿ ನಾಡಿಗೆ ಬಂತು 40 ಕಾಡಾನೆಗಳ ಹಿಂಡು

ಆನೆಗಳು ಹಿಂಡು ಕಂಡ ಸ್ಥಳೀಯರು ಭಯಭೀತರಾಗಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟುವ ಕೆಲಸದಲ್ಲಿ ತೊಡಗಿದ್ದಾರೆ.

ರಾಜಕೀಯವಿಲ್ಲದೇ ರಾಜಕಾರಣಿಯಾಗಿ ನಾನು ಜನರಿಗೆ ಸೇವೆ ಮಾಡುತ್ತೇನೆ: ರಾಬರ್ಟ್ ವಾದ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.