ETV Bharat / bharat

ಕೋವಿಡ್ ಹೆಚ್ಚಳ ಆತಂಕ ತಂದಿದೆ: ದೇಶದಲ್ಲಿ ವ್ಯಾಕ್ಸಿನ್​ ಕೊರತೆ ಇಲ್ಲ ಎಂದ ಕೇಂದ್ರ ಆರೋಗ್ಯ ಇಲಾಖೆ! - ದೇಶದಲ್ಲಿ ಕೋವಿಡ್​ ವ್ಯಾಕ್ಸಿನ್​

ಎರಡನೇ ಹಂತದ ಕೋವಿಡ್ ಮಹಾಮಾರಿ ಹೆಚ್ಚಾಗಿರುವುದು ಆತಂಕಕ್ಕೊಳಗಾಗುವಂತೆ ಮಾಡಿದೆ. ಆದರೆ, ವ್ಯಾಕ್ಸಿನ್​ ಕೊರತೆ ಇಲ್ಲವೇ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Rajesh Bhushan
Rajesh Bhushan
author img

By

Published : Apr 13, 2021, 7:15 PM IST

ನವದೆಹಲಿ: ದೇಶದಲ್ಲಿ ಪ್ರತಿದಿನ ಲಕ್ಷಾಂತರ ಕೋವಿಡ್​ ಸೋಂಕಿತ ಪ್ರಕರಣ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಆದರೆ, ಕೋವಿಡ್​ ವ್ಯಾಕ್ಸಿನ್​ ಕೊರತೆ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ದೇಶದಲ್ಲಿ ಶೇ. 89.51ರಷ್ಟು ಕೋವಿಡ್ ಸೋಂಕಿತರು ಗುಣಮುಖರಾಗಿದ್ದು, ಶೇ. 1.25ರಷ್ಟು ಜನರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 9.24ರಷ್ಟು ಕೋವಿಡ್​ ಪ್ರಕರಣಗಳಿದ್ದು, ಈ ಹಿಂದಿನಗಿಂತಲೂ ಹೆಚ್ಚಿಗೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ವಿರುದ್ಧ ವಾಗ್ದಾಳಿ

  • In Maharashtra you'll find that average daily cases, week on week, have grown significantly&reached a level of 57,000 plus. Tests/mn growing but not keeping pace with growth of avg daily cases. If you look at share of RT-PCR tests, it's progressively coming down:Union Health Secy pic.twitter.com/JPnfnM1RVM

    — ANI (@ANI) April 13, 2021 " class="align-text-top noRightClick twitterSection" data=" ">

ಅತಿ ಹೆಚ್ಚು ಕೋವಿಡ್​ ಸೋಂಕಿತ ಪ್ರಕರಣ ಕಂಡು ಬರುತ್ತಿರುವ ಮಹಾರಾಷ್ಟ್ರದಲ್ಲಿ ಆರ್​ಟಿ - ಪಿಸಿಆರ್​ ಪರೀಕ್ಷೆ ಕಡಿಮೆ ಮಟ್ಟದಲ್ಲಿ ನಡೆಯುತ್ತಿದ್ದು, ಇದರಿಂದಲೇ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುತ್ತಿವೆ ಎಂದಿದ್ದಾರೆ.

  • #WATCH: Union Health Secretary speaks on reports of #COVID19 vaccine shortage. He says, "...As per 11 am data today, unutilised doses available with states/UTs is over 1,67,20,000. By April end we'll provide 2,01,22,960 doses. Issue is about better planning & not shortage..." pic.twitter.com/MxI9WxFiMy

ಇಲ್ಲಿಯವರೆಗೆ 2,01,22,960 ಡೋಸ್​ ನೀಡಲಾಗಿದ್ದು, ಇದರಲ್ಲಿ ಖರ್ಚು ಆಗಿದ್ದು 1,67,20,000 ಡೋಸ್​ ಮಾತ್ರ ಎಂದು ಭೂಷಣ್​ ತಿಳಿಸಿದ್ದು, ದೇಶದಲ್ಲಿ ಕೋವಿಡ್​ ವ್ಯಾಕ್ಸಿನ್​ ಕೊರತೆ ಇಲ್ಲ ಎಂಬುದದನ್ನ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 13,10,90,000 ಕೊರೊನಾ ವ್ಯಾಕ್ಸಿನ್​ ನೀಡಲಾಗಿದ್ದು, ಅನೇಕ ರಾಜ್ಯಗಳು ಶೇ. 8ರಿಂದ 9ರಷ್ಟು ಕೋವಿಡ್​ ಲಸಿಕೆ ಹಾಳು ಮಾಡಿವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.