ಗ್ರೇಟರ್ ನೋಯ್ಡಾ (ಉತ್ತರಪ್ರದೇಶ): ನೋಯ್ಡಾದ ಡಂಕೌರ್ನ ಹೋಟೆಲ್ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 23 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ 12 ಜನ ಮಹಿಳೆಯರು ಮತ್ತು 11 ಮಂದಿ ಪುರುಷರಿದ್ದಾರೆ. ಹೋಟೆಲ್ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉತ್ತರ ಪ್ರದೇಶ ಪೊಲೀಸರು ನಿನ್ನೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
-
Greater Noida Police busted a sex racket & arrested 12 women & 11 men from a hotel in Dankaur yesterday.
— ANI UP (@ANINewsUP) March 21, 2021 " class="align-text-top noRightClick twitterSection" data="
"Role of local police is in question. Four constable, one head constable, & driver of a local police van have been attached to the police line," said DCP RK Singh. pic.twitter.com/4JBk8HO3X9
">Greater Noida Police busted a sex racket & arrested 12 women & 11 men from a hotel in Dankaur yesterday.
— ANI UP (@ANINewsUP) March 21, 2021
"Role of local police is in question. Four constable, one head constable, & driver of a local police van have been attached to the police line," said DCP RK Singh. pic.twitter.com/4JBk8HO3X9Greater Noida Police busted a sex racket & arrested 12 women & 11 men from a hotel in Dankaur yesterday.
— ANI UP (@ANINewsUP) March 21, 2021
"Role of local police is in question. Four constable, one head constable, & driver of a local police van have been attached to the police line," said DCP RK Singh. pic.twitter.com/4JBk8HO3X9
ಇನ್ನು ಸ್ಥಳೀಯ ಪೊಲೀಸರು ಸಹ ಇದಕ್ಕೆ ಸಾಥ್ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಪೊಲೀಸ್ ಕಾನ್ಸ್ಟೇಬಲ್, ಓರ್ವ ಹೆಡ್ ಕಾನ್ಸ್ಟೇಬಲ್ ಮತ್ತು ಸ್ಥಳೀಯ ಪೊಲೀಸ್ ವ್ಯಾನ್ ಚಾಲಕನ ಹೆಸರು ತಳುಕುಹಾಕಿಕೊಂಡಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಆರ್.ಕೆ. ಸಿಂಗ್ ತಿಳಿಸಿದ್ದಾರೆ.