ETV Bharat / bharat

ಹಳಿತಪ್ಪಿ ನದಿಗುರುಳಿದ ಗೂಡ್ಸ್​ ರೈಲು: ಅಪಾರ ಪ್ರಮಾಣದ ಗೋಧಿ ನೀರುಪಾಲು

ಹಳಿ ತಪ್ಪಿ ನದಿಗೆ ಉರುಳಿಬಿದ್ದಿರುವ ಪರಿಣಾಮ ಬೋಗಿಗಳಲ್ಲಿದ್ದ ಗೋಧಿ ನದಿ ಪಾಲಾಗಿದೆ. ಅದೃಷ್ಟವಶಾತ್​ ರೈಲು ಇಂಜಿನ್​ ಹಳಿ ಮೇಲಿದ್ದ ಕಾರಣ ಚಾಲಕ ಹಾಗೂ ಇನ್ನಿತರೆ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Goods train derailed in River
Goods train derailed in River
author img

By

Published : Sep 14, 2021, 3:21 PM IST

Updated : Sep 14, 2021, 3:40 PM IST

ಭುವನೇಶ್ವರ(ಒಡಿಶಾ): ಹಳಿ ತಪ್ಪಿದ ಗೂಡ್ಸ್​ ರೈಲು ನದಿಗೆ ಉರುಳಿಬಿದ್ದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಂಬತ್ತು ಬೋಗಿಗಳಿದ್ದ ರೈಲು ಅಂಗುಲ್​​-ತಲ್ವಾರ್​ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿತು.

ಹಳಿತಪ್ಪಿ ನದಿಗುರುಳಿದ ಗೂಡ್ಸ್​ ರೈಲು

ರೈಲು ಬೋಗಿಗಳಲ್ಲಿ ಅಪಾರ ಪ್ರಮಾಣದ ಗೋಧಿ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ಬಿರುಗಾಳಿಸಮೇತ ಭಾರಿ ಮಳೆಯಾಗುತ್ತಿದೆ. ಅದೇ ಕಾರಣದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

  • A freight train from Firoz Nagar to Khurda Road left Angul Station in Odisha derailed between Angul and Talcher Road (2km from Talcher Road). 9 Wagons of the train have been capsized and one wagon derailed at about 2.35 am. No casualty was reported: East Coast Railway pic.twitter.com/4R8i5W1vvK

    — ANI (@ANI) September 14, 2021 " class="align-text-top noRightClick twitterSection" data=" ">

ಅಪಘಾತ ಸಂಭವಿಸುತ್ತಿದ್ದಂತೆ ಈ ರೈಲ್ವೆ ವಿಭಾಗದಲ್ಲಿ ಸಂಚರಿಸುತ್ತಿದ್ದ 12 ರೈಲುಗಳ ಓಡಾಟವನ್ನು ರದ್ದುಗೊಳಿಸಲಾಗಿದೆ. ರೈಲು ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

Last Updated : Sep 14, 2021, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.