ಬೆಂಗಳೂರು: ಚಿನ್ನ-ಬೆಳ್ಳಿ ಆಭರಣಗಳನ್ನು ಜನರು ಹೆಚ್ಚಾಗಿ ಖರೀದಿಸುವುದರಿಂದ ದರದಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತವೆ. ಇಂದು ನೀವು ಚಿನ್ನಾಭರಣ ಖರೀದಿಸುವವರಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಬೆಲೆ ತಿಳಿದುಕೊಳ್ಳಿ.
ನಗರ | ಚಿನ್ನ ಗ್ರಾಂ (22k) | ಚಿನ್ನ ಗ್ರಾಂ(24K) | ಬೆಳ್ಳಿ ಗ್ರಾಂ |
ಬೆಂಗಳೂರು | 4,745 | 5,135 | 62 |
ಮಂಗಳೂರು | 4715 | 5,143 | 66.10 |
ಮೈಸೂರು | 4774 | 5288 | 63.70 |