ETV Bharat / bharat

ಏಳು ರೂಪಾಯಿ ಏರಿಕೆ ಕಂಡ ಬಂಗಾರ.. ಬೆಳ್ಳಿ ಬೆಲೆ ಎಷ್ಟು?

ಡಾಲರ್​ ಎದುರು ರೂಪಾಯಿ ಅಲ್ಪ ಚೇತರಿಕೆ ಕಂಡಿದೆ. 13 ಪೈಸೆ ಚಿಗುತುಗೊಂಡ ರೂಪಾಯಿ, ಡಾಲರ್​ ವಿರುದ್ಧ 74.26 ರೂ. ನಂತೆ ವಹಿವಾಟು ನಡೆಸಿತು..

Gold marginally up amid firm global trend

author img

By

Published : Aug 23, 2021, 8:01 PM IST

Updated : Aug 23, 2021, 8:08 PM IST

ನವದೆಹಲಿ : ಆಭರಣ ಪ್ರಿಯರಿಗೆ ಇಂದು ಅಲ್ಪ ಶಾಕ್. ಇಂದು ಚೀನಿವಾರು ಪೇಟೆಯಲ್ಲಿ ಬಂಗಾರ 10 ಗ್ರಾಂಗೆ 46,223 ರೂ. ದರದೊಂದಿಗೆ ವಹಿವಾಟು ನಡೆಸಿತು. ನಿನ್ನೆ ಚಿನ್ನ 10 ಗ್ರಾಂ​ಗೆ 46,216 ರೂ.ದಂತೆ ಮಾರಾಟವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್​​​ ದುರ್ಬಲಗೊಂಡಿರುವುದು ಈ ಅಲ್ಪ ಏರಿಕೆಗೆ ಕಾರಣ ಎನ್ನಲಾಗಿದೆ.

ಇವತ್ತು ಬೆಳ್ಳಿ ದರದಲ್ಲೂ ಅಲ್ಪ ಏರಿಕೆ ಕಂಡು ಬಂತು. ಕೆಜಿ ಬೆಳ್ಳಿಗೆ 377 ರೂ. ಏರಿಕೆ ಕಾಣುವುದರೊಂದಿಗೆ 60,864 ರೂ. ದೊಂದಿಗೆ ವಹಿವಾಟು ನಡೆಸಿತು. ನಿನ್ನೆ ಬೆಳ್ಳಿ ದರ ಪ್ರತಿ ಕೆಜಿಗೆ 60,487 ರೂ. ದಂತೆ ಮಾರಾಟವಾಗಿತ್ತು.

ಡಾಲರ್​ ಎದುರು ರೂಪಾಯಿ ಅಲ್ಪ ಚೇತರಿಕೆ ಕಂಡಿದೆ. 13 ಪೈಸೆ ಚಿಗುತುಗೊಂಡ ರೂಪಾಯಿ, ಡಾಲರ್​ ವಿರುದ್ಧ 74.26 ರೂ. ನಂತೆ ವಹಿವಾಟು ನಡೆಸಿತು.

Last Updated : Aug 23, 2021, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.